ಸುಮಾರು 700 ಕೋಟಿ ಮೌಲ್ಯದ ಆಸ್ತಿ, 21 ಕೋಟಿ ಮೌಲ್ಯದ ಕಿವಿಯೋಲೆಗಳು, ಅಮೆರಿಕದಲ್ಲಿ ಐಷಾರಾಮಿ ಮನೆ ಹೊಂದಿರುವ, 4 ವರ್ಷಗಳಿಂದ ಸಿನಿಮಾಗಳಲ್ಲಿ ನಟಿಸದಿದ್ದರೂ ರಾಣಿಯಂತೆ ಜೀವನವನ್ನು ಆನಂದಿಸುತ್ತಿರುವ ಈ ನಾಯಕಿ ಯಾರು ಗೊತ್ತಾ?
ಪೂರ್ತಿ ಓದಿ- Home
- Entertainment
- Kannada Entertainment Live: ಇಂದಿನಿಂದ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ, ಸಿನಿಪ್ರೇಮಿಗಳಿಗೆ ಹಬ್ಬ!
Kannada Entertainment Live: ಇಂದಿನಿಂದ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ, ಸಿನಿಪ್ರೇಮಿಗಳಿಗೆ ಹಬ್ಬ!

ಬೆಂಗಳೂರು (ಮಾ.1): ಇಂದಿನಿಂದ 16ನೇ ಆವೃತ್ತಿಯ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಆರಂಭವಾಗಲಿದೆ. ಇಂದು ಸಂಜೆ 5 ಗಂಟೆಗೆ ವಿಧಾನಸೌಧದ ಮುಂಭಾಗದಲ್ಲಿ ಸಿಎಂ ಸಿದ್ಧರಾಮಯ್ಯ ಚಲನಚಿತ್ರೋತ್ಸವಕ್ಕೆ ಚಾಲನೆ ನೀಡಲಿದ್ದಾರೆ. ಡಿಸಿಎಂ ಡಿಕೆ ಶಿವಕುಮಾರ್ ಕೂಡ ಭಾಗವಹಿಸಲಿದ್ದು, ಚಿತ್ರೋತ್ಸವಕ್ಕೆ ಸಂಬಂಧಿಸಿದ ಐದು ಪುಸ್ತಕಗಳನ್ನು ನಟ ಶಿವರಾಜ್ಕುಮಾರ್ ಬಿಡುಗಡೆ ಮಾಡಲಿದ್ದಾರೆ.
4 ವರ್ಷದಿಂದ ಸಿನೆಮಾಗಳಿಂದ ದೂರವಿರುವ 700 ಕೋಟಿ ಆಸ್ತಿ ಒಡತಿ, 72 ಕೋಟಿ ಮೌಲ್ಯದ ಗೌನ್! ಯಾರೀಕೆ?
ಡಾ.ರಾಜ್ಗೂ ಇತ್ತು ಸ್ಮೋಕಿಂಗ್ ಚಟ: ಆ ರಾತ್ರಿ ನಡೆದ ಸ್ವಾರಸ್ಯಕರ ಘಟನೆ ನೆನಪಿಸಿಕೊಂಡ 'ಮುಖ್ಯಮಂತ್ರಿ' ಚಂದ್ರು
ಬದುಕಿನುದ್ದಕ್ಕೂ ಆದರ್ಶವನ್ನೇ ಕಲಿಸುತ್ತಾ ಬಂದಿರುವ ಡಾ.ರಾಜ್ಕುಮಾರ್ ಜೀವನದ ರೋಚಕ ತಿರುವಿನ ಬಗ್ಗೆ ಮಾತನಾಡಿದ್ದಾರೆ ನಟ 'ಮುಖ್ಯಮಂತ್ರಿ' ಚಂದ್ರು
ಮಗಳು ರಾಹಾಳ ಎಲ್ಲಾ ಫೋಟೋ ಡಿಲೀಟ್ ಮಾಡಿದ ಆಲಿಯಾ ಭಟ್! ಆ ಪುಸ್ತಕದಲ್ಲಿ ಇದ್ದದ್ದೇನು?
ಮಗಳು ರಾಹಾಳ ಎಲ್ಲಾ ಫೋಟೋ ಡಿಲೀಟ್ ಮಾಡಿದ್ದಾರೆ ನಟಿ ಆಲಿಯಾ ಭಟ್. ಇದಕ್ಕೆ ಕಾರಣ ಏನು? ಆ ಪುಸ್ತಕದಲ್ಲಿ ಇದ್ದದ್ದೇನು?
ಸೆರೋಗೆಸ್ ಮೂಲಕ ಮಕ್ಕಳು ಪಡೆದರು ನೆಮ್ಮದಿ ಇದೆ; ಡಿವೋರ್ಸ್ ಗಾಸಿಪ್‌ಗೆ ಬ್ರೇಕ್ ಹಾಕಿದ ನಟಿ ಮಂಚು ಲಕ್ಷ್ಮಿ
ಡಿವೋರ್ಸ್ ವದಂತಿಗೆ ಬ್ರೇಕ್ ಹಾಕಿದ ಮಂಚು ಲಕ್ಷ್ಮಿ. ಮಗಳು ಈಗ ಪತಿಯೊಟ್ಟಿಗೆ ವಿದೇಶದಲ್ಲಿ ಇರುವುದು ನಿಜವೇ?
ಪೂರ್ತಿ ಓದಿನಟಿ ರಮೋಲಾ ಮಾತಿನಿಂದ ವೇದಿಕೆ ಮೇಲೆ ರಕ್ಷಕ್‌ಗೆ ಮುಜುಗರ; ಗಪ್ ಚುಪ್ ಆಗಿ ನಿಂತ ಮರಿ ಬುಲೆಟ್
ಗೊತ್ತಿಲ್ಲದೆ ಪಾರ್ಟನರ್ ಹೆಸರನ್ನು ಬದಲಾಯಿಸಿ ಬಿಟ್ಟ ರಮೋಲಾ. ಮುಜುಗರ ಆದರೂ ಪಂಚ್ ಡೈಲಾಗ್ ಹಿಡೆದ ಮರಿ ಬುಲೆಟ್.....
ಪೂರ್ತಿ ಓದಿಮದ್ವೆ ಆದ್ಮೇಲೆ ಗಂಡನ ಬಗ್ಗೆ ಕೆಲವೊಂದು ವಿಚಾರ ಗೊತ್ತಾಗಿ ಅಮ್ಮ ಬಿಟ್ಟು ಬಂದರು: ಫ್ಯಾಮಿಲಿ ವಿಚಾರ ಬಿಚ್ಚಿಟ್ಟ ಅಮೃತಾ
ನನ್ನ ತಾಯಿ ಇಂಡಿಪೆಂಡೆಂಟ್..ನನ್ನ ತಾಯಿ ಸ್ಟ್ರಾಂಗ್ ಎಂದು ಹೆಮ್ಮೆಯಿಂದ ಮಾತನಾಡುವ ನಟಿ ಅಮೃತಾ ಅಯ್ಯಂಗಾರ್ ಯಾರಿಗೂ ಗೊತ್ತಿರದ ವಿಚಾರ ರಿವೀಲ್ ಮಾಡಿದ್ದಾರೆ.
ಪೂರ್ತಿ ಓದಿಪವಿತ್ರಾ ಗೌಡ ಅಂಗಡಿಯಲ್ಲಿ ಸ್ಪೆಷಲ್ ಗಿಫ್ಟ್ ಖರೀದಿಸಿದ 'ಕಾಮಿಡಿ ಕಿಲಾಡಿಗಳು' ಮಂಥನ; ಎಲ್ಲರೂ ಶಾಕ್
ಪವಿತ್ರಾ ಗೌಡ ಜೊತೆ ಫೋಟೋ ಹಂಚಿಕೊಂಡ ಮಂಥನ. ಏನದು ಸ್ಪೆಷಲ್ ಗಿಫ್ಟ್? ಯಾರು ಕೊಟ್ಟಿದ್ದು ಈ ಸ್ಪೆಷಲ್ ಗಿಫ್ಟ್?
ಪೂರ್ತಿ ಓದಿಒಂದು ಸಲ ಗಂಡ ತರುಣ್ ಬರೋದು ಮತ್ತೊಂದ ಸಲ ಹೆಂಡ್ತಿ ಸೋನಲ್ ಬರೋದಿ, ಏನ್ ಸಂಸಾರನೇ ಮಾಡ್ಬಾರ್ದಾ: ಕುರಿ ಪ್ರತಾಪ್
ಮಜಾ ಲೋಕಕ್ಕೆ ಕಾಲಿಟ್ಟ ಸೋನಲ್. ಪ್ರಜ್ವಲ್ ದೇವರಾಜ್- ಸೋನಲ್ ಕಾಂಬಿನೇಷನ್ ಸೂಪರ್ ಹಿಟ್.......
ಪೂರ್ತಿ ಓದಿ1990s ಚಿತ್ರ ವಿಮರ್ಶೆ: 90ರ ದಶಕದ ಪ್ರೇಮದ ಹಲವಾರು ಅವಸ್ಥಾಂತರಗಳು
ಈ ಪ್ರೇಮಕತೆಗೊಂದು ಬಾಲ್ಯದ ಫ್ಲಾಶ್‌ಬ್ಯಾಕು, ಅಡ್ಡಿ ಆತಂಕಕ್ಕೆ ಜಾತಿ ಸಮಸ್ಯೆ, ಯೋಚನೆಗೆ ಸಾಮಾಜಿಕ ಒತ್ತಡ, ಕತೆಗೆ ತೀವ್ರತೆ ಒದಗಿಸುವುದಕ್ಕೆ ಅಲ್ಲೊಂದು ಟ್ವಿಸ್ಟು.. ಹೀಗೆ ಕತೆ ಮುಂದುವರಿಯುತ್ತದೆ. ಪ್ರೇಮಕತೆಗೆ ಕಾಡುವ ಗುಣ ಇರುತ್ತದೆ.
ಪೂರ್ತಿ ಓದಿApaayavide Eccharike Movie Review: ಕವಲೇದುರ್ಗದ ನೆತ್ತಿ ಮೇಲೆ ದೇವ್ರು, ದೆವ್ವ ಮತ್ತು ಧನ
ಬಿಗಿಯಾದ ಚಿತ್ರಕಥೆ, ಪಾತ್ರಧಾರಿಗಳ ಸಹಜ ನಟನೆ ಮತ್ತು ಗಟ್ಟಿಯಾದ ಫ್ಲ್ಯಾಷ್ ಬ್ಯಾಕ್ ಕತೆ ಈ ಮೂರನ್ನು ನಿರ್ದೇಶಕ ಅಭಿಜಿತ್ ತೀರ್ಥಹಳ್ಳಿ ಸಮರ್ಥವಾಗಿ ನಿಭಾಯಿಸಿದ್ದರಿಂದಲೇ ನಿಜವಾದ ಹಾರರ್ ಅನುಭವಕ್ಕೆ ಪ್ರೇಕ್ಷಕ ಪಾತ್ರನಾಗುತ್ತಾನೆ.
ಪೂರ್ತಿ ಓದಿಇಂದಿನಿಂದ ಬೆಂಗಳೂರಲ್ಲಿ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ: ಸಿಎಂರಿಂದ ಚಾಲನೆ
ನಗರದಲ್ಲಿ ಶನಿವಾರದಿಂದ 8 ದಿನ ನಡೆಯಲಿರುವ ಪ್ರತಿಷ್ಠಿತ 16ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶನಿವಾರ ವಿಧಾನಸೌಧ ಆವರಣದಲ್ಲಿ ಉದ್ಘಾಟಿಸಿ, ಚಾಲನೆ ನೀಡಲಿದ್ದಾರೆ.
ಪೂರ್ತಿ ಓದಿಆರೇಂಜ್ ಸೀರೆಯಲ್ಲಿ ಮಿಂಚಿದ ಕಾವ್ಯಾ ಗೌಡ; ಬೇರೆಯವರ ಮದ್ವೆಗೆ ರೆಡಿ ಆಗೋಕೆ ಬೇಜಾರ್ ಆಗಲ್ವಾ?
ಮತ್ತೆ ವೈರಲ್ ಆಯ್ತು ಕಾವ್ಯಾ ಗೌಡ ಹೊಸ ಲುಕ್. ಪ್ರತಿ ಮದುವೆ ಸಮಾರಂಭಕ್ಕೆ ರೆಡಿಯಾಗಲು ಬೇಸರ ಆಗಲ್ವಾ ಎಂದು ನೆಟ್ಟಿಗರು ಪ್ರಶ್ನೆ ಮಾಡಿದ್ದಾರೆ.
ಮಗಳ 2ನೇ ಹುಟ್ಟುಹಬ್ಬ ಆಚರಿಸಿದ 'ಲಕ್ಷ್ಮಿ ನಿವಾಸ' ಭಾವನಾ; ಇದು ಖುಷಿ ಅಲ್ಲ ಅವಿರಾ!
ಮಗಳ ಹುಟ್ಟುಹಬ್ಬದ ಪ್ರಯುಕ್ತ ಸಾಮಾಜಿಕ ಜಾಲತಾಣದಲ್ಲಿ ಫೋಟೋ ಹಂಚಿಕೊಂಡ ದಿಶಾ ಮದನ್. ನಿಮ್ಮ ಮಗಳು ಸೀರಿಯಲ್‌ನಲ್ಲಿ ಮಾಡಲ್ವಾ?
ಪೂರ್ತಿ ಓದಿಯಾರನ್ನು ಮದುವೆ ಆಗ್ತಿದ್ದಾರೆ ಧರ್ಮ ಕೀರ್ತಿರಾಜ್? ಜೈಲಿನಿಂದ ಬಂದ ದರ್ಶನ್ ಭೇಟಿಯಾಗಿದ್ಯಾ?
ಸ್ಯಾಂಡಲ್ವುಡ್ ಕ್ಯಾಡ್ಬರಿಸ್ ಧರ್ಮ, ರ್ಯಾಪಿಡ್ ರಶ್ಮಿ ಶೋನಲ್ಲಿ ಕಾಣಿಸಿಕೊಂಡಿದ್ದಾರೆ. ಮದುವೆ, ಮನೆ, ತಂದೆಯ ಬಗ್ಗೆ ಅನೇಕ ವಿಷ್ಯಗಳನ್ನು ಧರ್ಮ ಫ್ಯಾನ್ಸ್ ಮುಂದಿಟ್ಟಿದ್ದಾರೆ.
ಫಸ್ಟ್ ನೈಟ್ ನಲ್ಲಿ ಹಾಲು ಹಿಡಿದು ಬಂದ ಶ್ರೇಷ್ಠಾ, ತಾಂಡವ್ ಮನಸ್ಸೆಲ್ಲ ಭಾಗ್ಯಾ ಮೇಲೆ!
ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗ್ತಿರುವ ಭಾಗ್ಯಲಕ್ಷ್ಮಿ ಸೀರಿಯಲ್ ನಲ್ಲಿ ಶ್ರೇಷ್ಠಾ – ತಾಂಡವ್ ಮದುವೆಯಾಗಿದೆ. ಆದ್ರೆ ತಾಂಡವ್ ಮಾತ್ರ ಸಂಪೂರ್ಣವಾಗಿ ಶ್ರೇಷ್ಠಾ ಪಾಲಾಗೋದು ಅನುಮಾನ.
ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ನೋಡಬೇಕಾದ 15 ಸಿನಿಮಾಗಳು!
ಇಂದಿನಿಂದ ಮಾ.8ರವರೆಗೆ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಒರಿಯಾನ್ ಮಾಲ್ ಹಾಗೂ ಸುಚಿತ್ರ ಫಿಲಂ ಸೊಸೈಟಿಯಲ್ಲಿ ನಡೆಯಲಿದೆ. ಈ ಬಾರಿ ನೋಡಬೇಕಾದ 15 ಸಿನಿಮಾಗಳ ಕಿರು ವಿವರ ಇಲ್ಲಿದೆ.
ಇದುವರೆಗೂ ನನ್ನ ಹತ್ರ ಫೋನ್ ಇಲ್ಲ ಎಂದ 'ಲಕ್ಷ್ಮಿ ಬಾರಮ್ಮ' ಭೂಮಿಕಾ; ಡವ್ ಕಮ್ಮಿ ಮಾಡು ಎಂದು ಕಾಲೆಳೆದ ನೆಟ್ಟಿಗರು
ಲಕ್ಷ್ಮಿ ಜನರಿಗೆ ಸಿಕ್ಕಾಪಟ್ಟೆ ಇಷ್ಟ ಆಗಿದ್ದಾರೆ ಆದರೆ ಭೂಮಿಕಾ. ಹುಡುಗಿಯರ ಕಾಲೇಜ್‌ನಲ್ಲಿ ಓದಿರುವ ಭೂಮಿಕಾಗೆ ಲವ್ ಪ್ರಪೋಸಲ್ ಬಂದಿದ್ಯಾ?
ಪೂರ್ತಿ ಓದಿಗರ್ಲ್ಫ್ರೆಂಡ್ನ ತಾಯಿ ಮುಂದೆ ನಿಲ್ಲಿಸಿದ ದೇವರಾಜ್ ಕಿರಿಯ ಪುತ್ರ; ಅಣ್ಣ- ಅತ್ತಿಗೆ ಸಪೋರ್ಟ್ ಇಲ್ವಾ?
ಮದುವೆಯಲ್ಲಿ ಮುಂದೊಂದು ದಿನ ನಡೆಯಲಿರುವ ಸೀನ್‌ನ ಮಜಾ ಟಾಕೀಸ್ ವೇದಿಕೆ ಮೇಲೆ ಸೃಷ್ಟಿ ಮಾಡಿಸಿದ ಸೃಜನ್ ಲೋಕೇಶ್.
ಪೂರ್ತಿ ಓದಿಬೆಂಗಳೂರು ಫಿಲ್ಮ್ ಫೆಸ್ಟಿವಲ್‌ಗೆ ನಟ ಕಿಶೋರ್ ಕುಮಾರ್ ರಾಯಭಾರಿ!
ಪ್ರಖ್ಯಾತ ನಟ ಕಿಶೋರ್ ಕುಮಾರ್ ಅವರನ್ನು 16ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ರಾಯಭಾರಿಯಾಗಿ ನೇಮಿಸಲಾಗಿದೆ. ಮಾರ್ಚ್ 1 ರಿಂದ 8ರವರೆಗೆ ನಡೆಯಲಿರುವ ಈ ಚಲನಚಿತ್ರೋತ್ಸವವು “ಸರ್ವ ಜನಾಂಗದ ಶಾಂತಿಯ ತೋಟ” ಎಂಬ ಥೀಮ್ ಅನ್ನು ಹೊಂದಿದೆ.
ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ತಿರಸ್ಕೃತಗೊಂಡ ಪಪ್ಪಿ ಚಿತ್ರದ ಟ್ರೇಲರ್‌ಗೆ ಮೆಚ್ಚುಗೆ
ಸಿನಿಮಾ ಮಾಡೇ ಬಿಡಾಣ ಅನಿಸಿತು. ಕೆಲಸಕ್ಕಿಳಿದೆ. ಕಥೆ ತಲೆಯಲ್ಲಿತ್ತು. ಕ್ಯಾಮರಾಮೆನ್ ಸುರೇಶ್ ಬಾಬು ಹಾಗೂ ಸಿಂಕ್ ಸೌಂಡ್ ಕೆಲಸ ಮಾಡುತ್ತಿದ್ದ ಸ್ನೇಹಿತನ ಸಮೇತ ಸಿನಿಮಾ ಕೆಲಸ ಶುರು ಮಾಡಿದೆ. ನನಗೆ ಸೀರಿಯಸ್ ಸಿನಿಮಾ ಜನ ನೋಡುತ್ತಾರೆ ಅನ್ನುವ ನಂಬಿಕೆ ಇಲ್ಲ.