ಚಿತ್ರರಂಗದಿಂದ ದೂರ ಉಳಿದ ಕೋಮಲ್ ಏನು ಮಾಡುತ್ತಿದ್ದಾರೆ? ಏನಾಯ್ತು ಅವರಿಗೆ? ಎಂದು ಪ್ರಶ್ನಿಸಿದವರಿಗೆ ಕೆಂಪೇಗೌಡ್ - 2 ಟ್ರೈಲರ್ ಉತ್ತರ ನೀಡಿದೆ.

 

’ಡೀಲ್ ರಾಜ’ ಚಿತ್ರದ ನಂತರ ಮೂರು ವರ್ಷಗಳ ಕಾಲ ಚಿತ್ರರಂಗದಿಂದ ದೂರ ಉಳಿದ ಕೋಮಲ್ ಈಗ ಕೆಂಪೇಗೌಡ-2 ಚಿತ್ರದ ಮೂಲಕ ಕಮ್ ಬ್ಯಾಕ್ ಮಾಡಿದ್ದಾರೆ. ಕೆಂಪೇಗೌಡ-2 ಶೂಟಿಂಗ್ ಶುರುವಾಗಿ ವರ್ಷಗಳೇ ಆಗಿತ್ತು. ಆದರೆ ಕಾರಣಾಂತರಗಳಿಂದ ರಿಲೀಸ್ ಆಗಲು ಪರ್ಮಿಷನ್ ಸಿಕ್ಕಿರಲಿಲ್ಲ.