Asianet Suvarna News Asianet Suvarna News

ಪ್ರೇಕ್ಷಕರನ್ನು ನಕ್ಕು ನಗಿಸಿದ ಸಲ್ಮಾನ್ ಖಾನ್-ಕಮಲ್ ಹಾಸನ್

ಉತ್ತರ-ದಕ್ಷಿಣ ಅದ್ಭುತ ಸಮಾಗಮಕ್ಕೆ ಸಾಕ್ಷಿಯಾಯ್ತು ಈ ವೇದಿಕೆ. ಸಲ್ಮಾನ್ ಖಾನ್-ಕಮಲ್ ಹಾಸನ್ ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ. ಇವರಿಬ್ಬರ ಕಾಮಿಡಿ ಕಮಾಲ್’ಗೆ ಪ್ರೇಕ್ಷಕ ಫುಲ್ ಖುಷ್ ಆಗಿದ್ದಾನೆ. ಇವರಿಬ್ಬರ ಕಾಮಿಡಿ ಕಮಾಲ್ ನೀವೇ ನೋಡಿ ಎಂಜಾಯ್ ಮಾಡಿ. 