ಹೇಗಿದ್ದ ಹೇಗಾದ ಗೊತ್ತಾ ಈ ನಟ

ತೆಲುಗು ನಟ ಜ್ಯೂನಿಯರ್ ಎನ್.ಟಿ.ಆರ್ ತಮ್ಮ ಹೊಸ ಚಿತ್ರದಲ್ಲಿ ಯಾರು ನಿರೀಕ್ಷಿಸದ ಶೈಲಿಯಲ್ಲಿ ಸಿಕ್ಸ್ ಪ್ಯಾಕ್ ಆಗಿದ್ದಾರೆ. ಪೋಸ್ಟ್'ರ್ ಲುಕ್ ಅಭಿಮಾನಿಗಳಿಗೆ ದಂಗುಬಡಿಸಿದೆ.

Comments 0
Add Comment