Asianet Suvarna News Asianet Suvarna News

ಗಾಂಧಿನಗರದಲ್ಲಿ ಹೇಗಿದೆ ’ಅಥರ್ವ’ ಅಬ್ಬರ?

ಅಥರ್ವ ವಿಭಿನ್ನ ಟೈಟಲ್ ಹಾಗೂ ಟ್ರೇಲರ್’ನಿಂದ ಸ್ಯಾಂಡಲ್’ವುಡ್’ನಲ್ಲಿ ಸದ್ದು ಮಾಡುತ್ತಿದೆ. ಅರ್ಜುನ್ ಸರ್ಜಾ ಕುಟುಂಬದ ಮತ್ತೊಬ್ಬ ಭರವಸೆ ನಟ ಪವನ್ ತೇಜ. ಇವರ ಜೊತೆ ಸನಂ ಶೆಟ್ಟಿ ನಟಿಸುತ್ತಿದ್ದಾರೆ. ಪವನ್ ತೇಜ ಸ್ಯಾಂಡಲ್’ವುಡ್’ಗೆ ಬರಲು ಯಾರು ಸ್ಫೂರ್ತಿ? ಹೇಗಿದೆ ಅಥರ್ವಾ? ಇಲ್ಲಿದೆ ಎಕ್ಸ್’ಕ್ಲೂಸಿವ್ ವಿಡಿಯೋ. 

Video Top Stories