ಬೀಚ್‌ನಲ್ಲಿ ಜೆನ್ನಿಫರ್ ಬರ್ತಡೆ..ಬಿಕಿನಿಯಲ್ಲಿ ಮಿಂಚಿದ ಹಾಲಿವುಡ್ ಬ್ಯೂಟಿ

https://static.asianetnews.com/images/authors/56bf5dcb-7868-50e0-b2d0-38391a34809d.jpg
First Published 26, Jul 2018, 1:31 PM IST
Hollywood Beauty Jennifer Lopez celebrates her  49th birthday in bikini
Highlights

ಹಾಲಿವುಡ್ ಬೆಡಗಿ ಜೆನ್ನಿಫರ್ ಲೋಪೆಜ್ ನಿನ್ನೆ ಅಂದರೆ ಜುಲೈ 25 ರಂದು ತಮ್ಮ 49ನೇ ಜನ್ಮದಿನ ಆಚರಿಸಿಕೊಂಡರು. ಆಚರಿಸಿಕೊಂಡಿದ್ದು ಮಾತ್ರ ಅಲ್ಲದೇ ಅಭಿಮಾನಿಗಳಿಗೆ ದೊಡ್ಡ ಗಿಫ್ಟ್ ನೀಡಿದ್ದಾರೆ.. ಏನು ಅಂತೀರಾ ನೀವೇ ನೋಡಿ..

ಬೀಚ್ ವೊಂದರಲ್ಲಿ ತನ್ನ ಕುಟುಂಬದೊಂದಿಗೆ ಜನ್ಮದಿನ ಆಚರಿಸಿಕೊಂಡಿರುವ ಜೆನ್ನಿಫರ್ ಹಾಟ್ ಫೋಟೋ ವನ್ನು ಇನ್‌ ಸ್ಟಾಗ್ರಾಮ್‌ಗೆ ಅಪ್ ಲೋಡ್ ಮಾಡಿದ್ದಾರೆ.

ಕೈಯಲ್ಲಿ ಶಾಂಪೇನ್ ಬಾಟಲಿ ಹಿಡಿದು ಪೋಸ್ ನೀಡಿರುವ ಜೆನ್ನಿಫರ್ ಕಪ್ಪು ಬಣ್ಣದ ಬಿಕಿನಿಯಲ್ಲಿ ಮಿಂಚಿದ್ದಾರೆ. ಜೆನ್ನಿಫರ್ ಅವರೊಂದಿಗೆ ಸಂಭ್ರಮದಲ್ಲಿ ಭಾಗಿತಯಾಗಿರುವ ಬಿಯು ಅಲೆಕ್ಸ್ ‘ಬರ್ತಡೆ ಗರ್ಲ್’ ಗೆ ಶುಭವಾಗಲಿ ಎಂದು ಹಾರೈಸಿ ಒಂದಿಷ್ಟು ಫೋಟೋ ಹಂಚಿಕೊಂಡಿದ್ದಾರೆ.

ಮೈಕ್ರೋಫೋನ್ ಎಡವಟ್ಟು, ಜಾರಿದ ಟಿವಿ ನಿರೂಪಕಿಯ ಮೇಲುಡುಪು

 

 

Current birthday situation... yup photo credit : @lacarba

A post shared by Jennifer Lopez (@jlo) on Jul 24, 2018 at 5:06pm PDT

loader