ಇವರೇನಾ ಧೋನಿ ಪತ್ನಿ, ಝೀವಾ ತಾಯಿ ಸಾಕ್ಷಿ ಸಿಂಗ್!

First Published 31, Jul 2018, 5:18 PM IST
Haters tried to troll Sakshi Dhoni for her dress
Highlights

ಇವರೇನಾ ಧೋನಿ ಪತ್ನಿ, ಝೀವಾ ತಾಯಿ ಸಾಕ್ಷಿ ಸಿಂಗ್! ಟ್ರೋಲಿಗರ ಕೈಗೆ ಈ ಬಾರಿ ಸಿಕ್ಕಿಹಾಕಿಕೊಂಡಡಿರುವುದು ಸಾಕ್ಷಿ ಸಿಂಗ್ ಧೋನಿ. ಅಬ್ಬಾ ಅದೇನು ಗಡಿಬಿಡಿ ಮಾಡಿಕೊಂಡರು ಅಂತೀರಾ.

ಇವರೇನಾ ಧೋನಿ ಪತ್ನಿ, ಜೀವಾ ತಾಯಿ ಸಾಕ್ಷಿ ಸಿಂಗ್! ಟ್ರೋಲಿಗರ ಕೈಗೆ ಈ ಬಾರಿ ಸಿಕ್ಕಿಹಾಕಿಕೊಂಡಡಿರುವುದು ಸಾಕ್ಷಿ ಸಿಂಗ್ ಧೋನಿ. ಅಬ್ಬಾ ಅದೇನು ಗಡಿಬಿಡಿ ಮಾಡಿಕೊಂಡರು ಅಂತೀರಾ.

ಸಾಕ್ಷಿ ತೊಟ್ಟ ಬಟ್ಟೆಗೆ ಬಗೆಬಗೆಯ ಕಮೆಂಟ್ ಗಳು ಹರಿದು ಬಂದಿವೆ. ರಾಜಕಾರಣಿ ಪ್ರಪುಲ್​ ಪಟೇಲ್​ ಮಗಳು ಪೂರ್ಣಾ ಪಟೇಲ್​ ಮದುವೆ ಸಮಾರಂಭದಲ್ಲಿ ಸಾಕ್ಷಿ ಸಿಂಗ್​ ಭಾಗಿಒಯಾಗಿದ್ದರು. ಗಂಡ ಮಹೇಂದ್ರ ಸಿಂಗ್ ಜತೆಯೇ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡಿದ್ದ ಸಾಕ್ಷಿ ಹಾಕಿಕೊಂಡಿದ್ದ ಡ್ರೆಸ್ ಟ್ರೋಲಿಗೆ ಕಾರಣಕರ್ತವಾಯಿತು.ಅದೇ ಡ್ರೆಸ್​​ನಲ್ಲಿ ತೆಗೆಸಿಕೊಂಡಿದ್ದ ಫೋಟೋವೊಂದನ್ನ ಇನ್​ಸ್ಟಾಗ್ರಾಂನಲ್ಲಿ ಕೂಡ ಹಾಕಿಕೊಂಡಿದ್ದರು. ಅದನ್ನ ನೋಡಿರುವ ಅನೇಕರು ಸಾಕ್ಷಿ ವಿರುದ್ಧ ತಿರುಗಿ ಬಿದ್ದಿದ್ದಾರೆ.

ನಾಚಿಕೆಯಾಗಬೇಕು... ಅಮೀಶಾ ಪ್ರೈವೇಟ್ ಪಾರ್ಟ್ಸ್ ಬಗ್ಗೆ ಹೀಗಾ ಬರೆಯೋದು!

ನೀವೂ ಹಾಕಿಕೊಂಡಿದ್ದ ಡ್ರೆಸ್​ ಸರಿಯಾಗಿಲ್ಲ, ಇದು ಭಾರತೀಯ ಸಂಸ್ಕೃತಿಗೆ ಸರಿಯಾಗುವುದಿಲ್ಲ ಎಂದು ಅನೇಕರು ಕಮೆಂಟ್​ ಮಾಡಿದ್ದಾರೆ. ಭಾರತದ ಮಹಿಳಾ ಕ್ರಿಕೆಟ್ ತಂಡದ ನಾಯಕಿ ಮಿಥಾಲಿ ರಾಜ್ ಸಹ ಸೆಕ್ಸಿ ಡ್ರೆಸ್ ಹಾಕಿಕೊಂಡಿದ್ದಕ್ಕೆ ಟೀಕೆ ಎದುರಿಸಿದ್ದರು. ಬಾಳಿವುಡ್ ಬೆಡಗಿ ಅಮೀಶಾ ಪಟೇಲ್ ಖಾಸಗಿ ವಿಚಾರಗಳ ಬಗ್ಗೆಯೂ ಟ್ರೋಲಿಗರು ಮಾತು ಹರಿಯಬಿಟ್ಟಿದ್ದರು.

 

 

 

A post shared by Sakshi Singh Dhoni (@sakshisingh_r) on

 

❤️🙏🏻

A post shared by Sakshi Singh Dhoni (@sakshisingh_r) on

 

A post shared by Sakshi Singh Dhoni (@sakshisingh_r) on

 

A post shared by Sakshi Singh Dhoni (@sakshisingh_r) on

loader