Asianet Suvarna News Asianet Suvarna News

ಮಗ, ಮಗಳೊಂದಿಗೆ ಗಣೇಶ್ ಯೋಗ

ಯೋಗ ದಿನದಂದು ಗೋಲ್ಡನ್ ಸ್ಟಾರ್ ಗಣೇಶ್ ತಮ್ಮ ಮಗಳು-ಮಗನೊಟ್ಟಿಗೆ ಯೋಗ ಮಾಡಿ ಗಮನ ಸೆಳೆದಿದ್ದಾರೆ. ಬೇರೆ ಬೇರೆ ರೀತಿಯ ಆಸನಗಳನ್ನು ಹಾಕಿ ಯೋಗ ದಿನವನ್ನು ಇನ್ನಷ್ಟು ಕಲರ್’ಫುಲ್ ಮಾಡಿದ್ದಾರೆ. ನಟಿ ರಂಗಿತರಂಗ ರಾಧಿಕಾ ಚೇತನ್ ಕೂಡಾ ಯೋಗ ಮಾಡಿದ್ದಾರೆ. 

Video Top Stories