Asianet Suvarna News Asianet Suvarna News

ಮತ್ತೆ ಕನ್ನಡದಲ್ಲಿ ಬರ್ತಾಯಿದೆ ’ಗೀತಾ’ ಸಿನಿಮಾ; ಯಾರು ಮಾಡ್ತಾ ಇದಾರೆ?

ಒಂದು ಕಾಲದಲ್ಲಿ ಸೂಪರ್ ಹಿಟ್ ಚಿತ್ರವಾಗಿದ್ದ ಗೀತಾ ಸಿನಿಮಾ ಮತ್ತೊಮ್ಮೆ ತೆರೆ ಮೇಲೆ ಬರ್ತಾ ಇದೆ. ಗೋಲ್ಡನ್ ಸ್ಟಾರ್  ಗಣೇಶ್ ಶಂಕರ್’ನಾಗ್ ಲುಕ್’ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇದು ಹಳೇ ಗೀತಾನಾ? ಹೊಸ ಗೀತಾನಾ? ಏನಿದರ ಕಥೆ? ತಿಳ್ಕೋಳೋಕೆ ಈ ವಿಡಿಯೋ ಕ್ಲಿಕ್ ಮಾಡಿ 

Video Top Stories