ದರ್ಶನ್'ಗೆ ಹೊಸ ಸರ್ಪ್ರೈಸ್ ಕೊಟ್ಟ ವಿಜಯಲಕ್ಷ್ಮಿ

18ನೇ ವರ್ಷದ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಂಡ ದರ್ಶನ್ - ವಿಜಯಲಕ್ಷ್ಮೀ  ದಂಪತಿ ಮನೆಗೆ ಮತ್ತೊಂದು ಕೋಟಿ ಬೆಲೆ ಬಾಳುವ ಫೋರ್ಡ್ ಮಸ್ಟಂಗ್ ಕಾರು ಬಂದಿದೆ. ಈಗಾಗ್ಲೇ ಕೋಟಿ ಕೋಟಿ ಬೆಲೆ ಬಾಳುವ ಕಾರುಗಳ ಒಡೆಯನಾಗಿರುವ ಈ ಸಾರಥಿ ತಮ್ಮ ವಾರ್ಷಿಕೋತ್ಸವ ದಿನದಂದು ಕೋಟಿ ಬೆಲೆ ಬಾಳುವ ಕಾರು ಖರೀದಿಸಿದ್ದಾರೆ.

Comments 0
Add Comment