Asianet Suvarna News Asianet Suvarna News

ವಿಜಿ ಪತ್ನಿ ನಾಗರತ್ನಾಗೆ ಮತ್ತೆ ಶುರುವಾಯ್ತು ಸಂಕಷ್ಟ

ನಟ ದುನಿಯಾ ವಿಜಿ ಆಯ್ತು ಈಗ ಪತ್ನಿ ನಾಗರತ್ನಾಗೆ ಸಂಕಷ್ಟ ಶುರುವಾಗಿದೆ. ನಾಗರತ್ನಾಗೆ ಕೌಟುಂಬಿಕ ನ್ಯಾಯಾಲಯದಿಂದ ನೊಟೀಸ್ ಜಾರಿ ಮಾಡಲಾಗಿದೆ. ವಿಜಿ ಮನೆ ಬಳಿ ಹೋಗಿ ಗಲಾಟೆ ಮಾಡಬಾರದು ಎಂದು ಸೂಚನೆ ನೀಡಲಾಗಿದೆ. ಮಾಧ್ಯಮಗಳಿಗೆ ಸುಖಾಸುಮ್ಮನೆ ಹೇಳಿಕೆ ನೀಡಬಾರದೆಂದು ಹೇಳಲಾಗಿದೆ. 

Video Top Stories