ಬೆಂಗಳೂರಿನಲ್ಲಿ ದೀಪಿಕಾ-ರಣವೀರ್ ಅದ್ಧೂರಿ ರಿಸೆಪ್ಷನ್‌ ಫೋಟೋ ಅಲ್ಬಂ

First Published 21, Nov 2018, 8:29 PM IST

ದೀಪಿಕಾ ಪಡುಕೋಣೆಯ ತವರು ಬೆಂಗಳೂರಿನಲ್ಲಿ ಅದ್ಧೂರಿಯಾಗಿ ಇಂದು ರಿಸೆಪ್ಷನ್ ಆಯೋಜಿಸಲಾಗಿತ್ತು. ಇದ್ರಲ್ಲಿ ನಾನಾ ಗಣ್ಯಾತಿಗಣ್ಯ ಭಾವಹಿಸಿ ನವ ದಂಪತಿಗಳಿಗೆ ಶುಭ ಹಾರೈಸಿದರು.

ಬಾಲಿವುಡ್ ಸ್ಟಾರ್  ದೀಪಿಕಾ ಹಾಗೂ ರಣವೀರ್ ಸಿಂಗ್ ಮದುವೆ ರಿಸೆಪ್ಷನ್‌ ಬೆಂಗಳೂರಿನ ಲೀಲಾ ಪ್ಯಾಲೆಸ್ ನಲ್ಲಿ ಇಂದು [ಬುಧವಾರ] ಅದ್ಧೂರಿಯಾಗಿ ನಡೆಯಿತು.

ದೀಪಿಕಾ-ರಣವೀರ್ ಸಿಂಗ್ ಆರತಕ್ಷತೆ ಕಾರ್ಯಕ್ರಮದಲ್ಲಿ ಇನ್ಫೋಸಿಸ್ ಸಂಸ್ಥಾಪಕಿ ಸುಧಾಮೂರ್ತಿ ಅವರು ಭಾಗಹಿಸಿದ್ದು ನವ ದಂಪತಿಗಳಿಗೆ ಶುಭ ಹಾರೈಸಿದರು.

ಸಿಂಪಲ್ ಆಗಿ ಡೆಕೋರೇಶನ್ ಮಾಡಲಾಗಿದ್ದ ಸ್ಟೇಜ್ ಮೇಲೆ ದೀಪಿಕಾ ಗೋಲ್ಡ್ ಕಲರ್ ಸೀರೆ ಮೇಲೆ ಮಿರಾ-ಮಿರಾನೇ ಮಿಂಚಿದ್ರೆ, ರಣವೀರ್ ಶೇರ್ವಾನಿಯಲ್ಲಿ ಕಂಗೋಳಿಸಿದ್ರು.

ಬಾಲಿವುಡ್ ಸ್ಟಾರ್ಸ್ ಆರತಕ್ಷತೆಯಲ್ಲಿ ಕೇವಲ ಆಪ್ತರಿಗೆ ಗಣ್ಯರಿಗೆ ಹಾಗೂ ಕುಟುಂಬ ವರ್ಗದವರಿಗೆ ಮಾತ್ರ ಅವಕಾಶ ನೀಡಲಾಗಿತ್ತು. ಇದ್ರಿಂದ ಅದ್ದೂರಿ ಆರತಕ್ಷತೆ ಕಣ್ತುಂಬಿಕೊಳ್ಳಲು ಕಾದುನಿಂತಿದ್ದ ಅಭಿಮಾನಿಗಳಿಗೆ ನಿರಾಸೆ ಮಾಡಿಸಿದೆ.

ಎರಡನೇ ಆರತಕ್ಷತೆ ಕಾರ್ಯಕ್ರಮ ಮುಂಬೈನ ಗ್ರ್ಯಾಂಡ್ ಹಟ್‌ನಲ್ಲಿ ನವೆಂಬರ್ 28 ರಂದು ನಡೆಯಲಿದೆ. ಈ ರಿಸೆಪ್ಷನ್ ನಲ್ಲಿ ರಣವೀರ್ ಸಿಂಗ್‌ನ ಕುಟುಂಬ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಲಿದ್ದಾರೆ.

Deepveer Receಆರತಕ್ಷತೆ ಕಾರ್ಯಕ್ರಮಕ್ಕೆ ಬರುವ ಸ್ಟಾರ್‌ಗಳ ಭದ್ರತೆಯ ದೃಷ್ಟಿಯಿಂದಲೂ ಕೆಲ ಸೆಲೆಬ್ರಿಟಿಗಳಿಗೆ, ಆಪ್ತರಿಗೆ, ಸ್ನೇಹಿತರಿಗೆ ಮಾತ್ರ ಆಹ್ವಾನ ನೀಡಲಾಗಿತ್ತು.

ದೀಪಿಕಾ ಪಡುಕೋಣೆಯ ತವರು ಬೆಂಗಳೂರಿನಲ್ಲಿ ಅದ್ಧೂರಿಯಾಗಿ ಇಂದು ರಿಸೆಪ್ಷನ್ ಆಯೋಜಿಸಲಾಗಿದ್ದು, ಇದ್ರಲ್ಲಿ ನಾನಾ ಗಣ್ಯಾತಿಗಣ್ಯರು ಭಾವಹಿಸಿ ನವ ದಂಪತಿಗಳಿಗೆ ಶುಭ ಹಾರೈಸಿದರು

ಇಟಲಿಯಲ್ಲಿ ಸಪ್ತಪದಿ ತುಳಿದಿದ್ದ ದೀಪಿಕಾ ಪಡುಕೋಣೆ ತಮ್ಮ ತವರಿನಲ್ಲಿ ಆರತಕ್ಷತೆ ಕಾರ್ಯಕ್ರಮ ಇಟ್ಟುಕೊಂಡಿರುವುದು ವಿಶೇಷವಾಗಿತ್ತು.

loader