Asianet Suvarna News Asianet Suvarna News

ರವಿ ಶ್ರೀವತ್ಸಾ-ಸಂಜನಾ ನಡುವೆ ಜೋರಾಗಿದೆ ’ಗಂಡ-ಹೆಂಡತಿ’ ಫೈಟ್

Oct 23, 2018, 7:37 PM IST

ನಿರ್ದೇಶಕ ರವಿ ಶ್ರೀವತ್ಸ ಹಾಗೂ ನಟಿ ಸಂಜನಾ ನಡುವಿನ ’ಗಂಡ-ಹೆಂಡತಿ’ ಫೈಟ್ ಹೆಚ್ಚಾಗಿದೆ. ಸಂಜನಾ ಆರೋಪಕ್ಕೆ ರವಿ ಶ್ರೀವತ್ಸಾ ತಿರುಗೇಟು ನೀಡಿದ್ದಾರೆ. 12 ವರ್ಷಗಳ ಹಿಂದಿನ ಘಟನೆಯನ್ನು ಈಗ ಕೆದಕಲಾಗುತ್ತಿದೆ. ನಾನು ಇಷ್ಟು ಸುಮ್ಮನಿದ್ದೇನೆ ಅಂದ್ರೆ ನಾನು ತಪ್ಪಿತಸ್ಥ ಅಂತರ್ಥವಲ್ಲ ಎಂದಿದ್ದಾರೆ.