ಅದ್ದೂರಿಯಾಗಿ ನಡೆಯಿತು ದಿಗಂತ್- ಐಂದ್ರಿತಾ ಅರಿಶಿನ ಶಾಸ್ತ್ರ
ದಿಗಂತ್- ಐಂದ್ರಿತಾ ರೇ ಹಸೆಮಣೆ ಏರಲು ಸಿದ್ದರಾಗಿದ್ದಾರೆ. ಇಂದು ಅರಿಶಿನ ಶಾಸ್ತ್ರ ನಡೆಯಿತು. ಅದೇ ಮೆಹಂದಿ ಶಾಸ್ತ್ರವೂ ಅದ್ದೂರಿಯಾಗಿ ನಡೆಯಿತು. ಈ ನವ ಜೋಡಿಗಳು ವಿಡಿಯೋ ಮಾಡಿ ಹಾಕಿದ್ದಾರೆ. ಏನ್ ಹೇಳಿದ್ದಾರೆ ನೋಡಿ.