ಮನೆ ಕೆಲಸದವಳ ಮದುವೆಗೆ ಆಲಿಯಾ ಭಟ್ ಹೋಗಿದ್ರಾ?

https://static.asianetnews.com/images/authors/56bf5dcb-7868-50e0-b2d0-38391a34809d.jpg
First Published 25, Aug 2018, 2:36 PM IST
Did Alia Bhatt attend her maids marriage? This photo of is going viral
Highlights

ಒಂದು ಕಡೆ ಬಾಲಿವುಡ್ ಬ್ಯೂಟಿ ಪ್ರಿಯಾಂಕಾ ಚೋಪ್ರಾ ಅವರು ಅಮೆರಿಕ ಮೂಲದ ಸ್ನೇಹಿತ ಹಾಗೂ ಹಾಡುಗಾರ ನಿಕ್ ಜಾನ್ಸ್ ಅವರೊಂದಿಗೆ ಶನಿವಾರ ವಿವಾಹ ನಿಶ್ಚಯ ಮಾಡಿಕೊಂಡಿದ್ದಾರೆ.  ಕಾರ್ಯಕ್ರಮಕ್ಕೆ ಭೇಟಿ ನೀಡಿದ್ದ ಸೆಲೆಬ್ರಿಟಿಗಳ ಫೋಟೋ ಸಹ ಸೋಶಿಯಲ್ ಮೀಡಿಯಾದಲ್ಲಿ ಸಖತ್ತಾಗೆ ಹರಿದಾಡಿದೆ. ನಟಿ ಆಲಿಯಾ ಭಟ್ ಸಹ ಕಾರ್ಯಕ್ರಮಕ್ಕೆ ಹಾಜರಿ ಹಾಕಿದ್ದರು. ಆದರೆ ಈಗ ಬಂದ ಸುದ್ದಿ ಬಾಲಿವುಡ್ ನಿಂದ ಹೊರತಾಗಿದೆ.

 

ಆಲಿಯಾ ಭಟ್ ಮದುವೆಯೊಂದರಲ್ಲಿ ಪಾಲ್ಗೊಂಡಿದ್ದ ಫೋಟೋ ಎಲ್ಲ ಕಡೆ ವೈರಲ್ ಆಗುತ್ತಿದೆ. ಅಷ್ಟಕ್ಕೂ ಯಾಕೆ ಆ ಹುಡುಗಿ ಎಂದು ಸಂಶೋಧನೆಯನ್ನು ಮಾಡಲಾಗಿದೆ. ಆಲಿಯಾ ಭಟ್ ತಮ್ಮ ಸೇವಕಿ ಅಥವಾ ಮನೆ ಕೆಲಸದವಳ ಮದುವೆಯಲ್ಲಿ ಪಾಲ್ಗೊಂಡಿದ್ದರು. ಈ ಫೋಟೋ ಈಗ ಬಾಲಿವುಡ್ ನಲ್ಲಿ ಹರಿದಾಡುತ್ತಿದೆ.

ಅಲಿಯಾ ಭಟ್ ತಮ್ಮ ಮುಂದಿನ ಚಿತ್ರ ‘ಬ್ರಹ್ಮಾಸ್ತ್ರ’ ಶೂಟಿಂಗ್ ನಲ್ಲಿ ಬ್ಯೂಸಿಯಾಗಿದ್ದಾರೆ. ರಣಬೀರ್ ಕಪೂರ್ ಅವರೊಂದಿಗೆ ಕಾಣಿಸಿಕೊಳ್ಳಲಿರುವ ಬೆಡಗಿ ಹಿಂದೆ ಅನುಭವ ಹಂಚಿಕೊಂಡಿದ್ದರು. ಅಲಿಯಾ ತಮ್ಮ ಇನ್ ಸ್ಟಾಗ್ರಾಮ್ ಪೇಜ್ ನಲ್ಲಿ ಫೋಟೋವೊಂದನ್ನು ಶೇರ್ ಮಾಡಿದ್ದು ಫೋಟೋಗ್ರಾಫರ್ ಕ್ರೆಡಿಟ್ ನ್ನು ರಣಬೀರ್ ಕಪೂರ್ ಗೆ ನೀಡಿದ್ದರು.

 

ALL HEART 💕 Congratulations you guys 🎉🙌🎂🎂

A post shared by Alia ✨⭐️ (@aliaabhatt) on Aug 18, 2018 at 8:36pm PDT

 

some like it red ❤️

A post shared by Alia ✨⭐️ (@aliaabhatt) on Aug 13, 2018 at 10:10am PDT

loader