ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಫ್ಯಾಷನ್ ಟ್ರೆಂಡನ್ನು ಹುಟ್ಟು ಹಾಕುತ್ತಿರುತ್ತಾರೆ. ಇವರ ಡ್ರೆಸ್ ಸೆನ್ಸ್ ಕೆಲವೊಮ್ಮೆ ಫ್ಯಾಷನ್ ಪ್ರಿಯರನ್ನು ಇಂಪ್ರೆಸ್ ಮಾಡುವಂತಿದ್ದರೆ ಇನ್ನು ಕೆಲವೊಮ್ಮೆ ಟ್ರೋಲ್ ಆಗುತ್ತಿರುತ್ತದೆ. 

ಇತ್ತೀಚಿಗೆ ನಡೆದ ಗ್ರಾಜಿಯಾ ಮಿಲ್ಲೆನಿಯಲ್ ಅವಾರ್ಡ್ 2019 ಸಮಾರಂಭಕ್ಕೆ ಹಸಿರು ಬಣ್ಣದ ಗೌನ್ ಹಾಕಿಕೊಂಡು ಹೋಗಿದ್ದರು. ಇದು ದೀಪಿಕಾ ಅಷ್ಟೊಂದು ಮ್ಯಾಚ್ ಆಗುತ್ತಿರಲಿಲ್ಲ. ದೀಪಿಕಾ ಚಾಯ್ಸ್ ಬಗ್ಗೆ ಅಭಿಮಾನಿಗಳು ಸೋಷಿಯಲ್ ಮೀಡಿಯಾದಲ್ಲಿ ಟೀಕಿಸಿದ್ದಾರೆ. 

 

 
 
 
 
 
 
 
 
 
 
 
 
 

A tad bit too late for world environment day!💚 @ashistudio

A post shared by Deepika Padukone (@deepikapadukone) on Jun 19, 2019 at 10:12am PDT

ಹಸಿರು ಬಣ್ಣದ ಡ್ರೆಸ್ ಗೆ ಕೆಲವರು ದೊಡ್ಡ ಕ್ಯಾಬೆಜ್ ನಂತೆ ಕಾಣುತ್ತಿದ್ದಾರೆ ಎಂದರೆ ಇನ್ನು ಕೆಲವರು ಇದೊಂದು ಫ್ಯಾಷನ್ ಡಿಸಾಸ್ಟರ್ ಎಂದಿದ್ದಾರೆ.  ದೀಪಿಕಾ ಹೀಗೆ ಟ್ರೋಲ್ ಗೆ ಗುರಿಯಾಗಿದ್ದು ಇದೇ ಮೊದಲ ಬಾರಿಯೇನಲ್ಲ.