Asianet Suvarna News Asianet Suvarna News

ರಾಬರ್ಟ್ ಪೋಸ್ಟರ್ ರೆಡಿಯಾಗಿದ್ದು ಹೇಗೆ ಗೊತ್ತಾ?

ದರ್ಶನ್ ಅಭಿನಯದ ರಾಬರ್ಟ್ ಸಿನಿಮಾ ಟೈಟಲ್ ಬಿಡುಗಡೆಯಾಗಿದೆ. ರೆಗ್ಯಲರ್ ಪೋಸ್ಟರ್ ನಂತಿರದೇ ಬೇರೆ ರೀತಿಯಲ್ಲಿರುವುದರಿಂದ ಚಿತ್ರದ ಬಗ್ಗೆ ಸಾಕಷ್ಟು ಕುತೂಹಲ ಮೂಡಿಸಿದೆ. ಪೋಸ್ಟರ್ ನಲ್ಲಿ ರಾಮನನ್ನು ಭುಜದ ಮೇಲೆ ಹೊತ್ತಿರುವ ಆಂಜನೇಯನನ್ನು ನೋಡಿ ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ. 

Video Top Stories