Asianet Suvarna News Asianet Suvarna News

ಹೊಸ ವರ್ಷಕ್ಕೆ ಕಿಚ್ಚ, ದಚ್ಚು, ಅಪ್ಪು ಹಂಗಾಮ

ಸೂಪರ್ ಸ್ಟಾರ್ ಸೂಪರ್ ಸಿನಿಮಾಗಳು ಹೊಸ ವರ್ಷಕ್ಕೆ ರೆಡಿಯಾಗುತ್ತಿವೆ. ಜ. 24 ಕ್ಕೆ ನಟ ಸಾರ್ವಭೌಮ ರಿಲೀಸಾಗಲಿದೆ. ಮಾರ್ಚ್ ಕೊನೆಯಲ್ಲಿ ಪೈಲ್ವಾನ್ ಪವರ್ ತೋರಿಸಲಿದ್ದಾರೆ. ಏಪ್ರಿಲ್ ನಲ್ಲಿ ಕುರುಕ್ಷೇತ್ರ ಅಬ್ಬರಿಸಲಿದೆ. ಒಟ್ಟಿನಲ್ಲಿ ಹೊಸ ವರ್ಷದಲ್ಲಿ ತ್ರಿ ಸ್ಟಾರ್ ಗಳು ಧಮಾಕಾ ಮಾಡಲಿದ್ದಾರೆ. 