Asianet Suvarna News Asianet Suvarna News

ಬಾಲಿವುಡ್’ನ ಮುದ್ದಾದ ಜೋಡಿಗಳಿವರು

ಸಿನಿಮಾ ಸ್ಟಾರ್’ಗಳು ಮದುವೆಯಾದ್ರೆ ಅವರ ಕರಿಯರ್ ಮುಗಿಯಿತು ಅಂತ ಹೇಳುವ ಕಾಲವೊಂದಿತ್ತು. ಈಗ ಆ ಜಮಾನ ಬದಲಾಗಿದೆ. ಮದುವೆ ಆದ ಮೇಲೂ ಕೂಡಾ ಇವರ ಡಿಮ್ಯಾಂಡ್ ಚೂರೂ ಕಡಿಮೆಯಾಗಿಲ್ಲ. ಬಾಲಿವುಡ್’ನ ಕ್ಯೂಟೆಸ್ಟ್ ಕಪಲ್’ಗಳಿವರು. ಇವರ ಪತಿಯಂದಿರು ಬ್ಯಾಕ್ ಬೋನಾಗಿ ಇವರಿಗೆ ಸಪೋರ್ಟ್ ಮಾಡುತ್ತಿದ್ದಾರೆ. 

Video Top Stories