ಕ್ರೇಜಿ ಸ್ಟಾರ್’ಗೆ ಹುಟ್ಟುಹಬ್ಬದ ಸಂಭ್ರಮ; ಅಭಿಮಾನಿಗಳ ಜೊತೆ ಭರ್ಜರಿ ಸೆಲೆಬ್ರೇಶನ್

ಕ್ರೇಜಿ ಸ್ಟಾರ್ ರವಿಚಂದ್ರನ್’ಗೆ ಹುಟ್ಟು ಹಬ್ಬದ ಸಂಭ್ರಮ.  ಈ ಬಾರಿ‌ ತಮ್ಮ ಬರ್ತಡೇಯನ್ನ ಅಭಿಮಾನಿಗಳ ಜತೆ ಅಭಿಮಾನ್ ವಸತಿ ಹೋಟೆಲ್ ನಲ್ಲಿ ಸೆಲೆಬ್ರೇಟ್ ಮಾಡಿದ್ದಾರೆ. ಅಭಿಮಾನಿಗಳು, ಸ್ನೇಹಿತರೊಂದಿಗೆ ಬರ್ತ್’ಡೇ ಆಚರಿಸಿಕೊಂಡಿದ್ದಾರೆ.  

Comments 0
Add Comment