Asianet Suvarna News Asianet Suvarna News

ಕಿನ್ನರಿ ಧಾರಾವಾಹಿಯ ನಕುಲ್ ವಿರುದ್ಧ ಎಫ್ಐಆರ್ ದಾಖಲು

ಕಿನ್ನರಿ ಧಾರಾವಾಹಿ ನಾಯಕ ನಟನ ವಿರುದ್ಧ ಎಫ್ಐಆರ್ ದಾಖಲಾಗಿದೆ.  ನಟ ಕಿರಣ್​ ರಾಜ್​ ವಿರುದ್ಧ ಮುಂಬೈನಲ್ಲಿ FIR ದಾಖಲು ಮಾಡಲಾಗಿದೆ. 

Complaint Against Kiran raj
Author
Bengaluru, First Published Apr 3, 2018, 9:45 AM IST

ಬೆಂಗಳೂರು : ಕಿನ್ನರಿ ಧಾರಾವಾಹಿ ನಾಯಕ ನಟನ ವಿರುದ್ಧ ಎಫ್ಐಆರ್ ದಾಖಲಾಗಿದೆ.  ನಟ ಕಿರಣ್​ ರಾಜ್​ ವಿರುದ್ಧ ಮುಂಬೈನಲ್ಲಿ FIR ದಾಖಲು ಮಾಡಲಾಗಿದೆ. 

ಕಿರಣ್​ ರಾಜ್​ ವಿರುದ್ಧ ಮಾಡೆಲ್​ ಯಾಸ್ಮಿನ್​ ಎಂಬಾಕೆ ದೂರು ನೀಡಿದ್ದಾರೆ. ಕಿರಣ್ ತಮ್ಮ ಮೇಲೆ ಹಲ್ಲೆ ಮಾಡಿದ್ದಾಗಿ ದೂರು ದಾಖಲು ಮಾಡಲಿದ್ದಾರೆ. 

ದೈಹಿಕ ಹಲ್ಲೆ ನಡೆಸಿರುವುದಾಗಿ ಕಿರಣ್​ ವಿರುದ್ಧ ದೂರು ದಾಖಲಾಗಿದ್ದು, ಯಾಸ್ಮಿನ್​ ವಿರುದ್ಧ ಕಿರಣ್ ಕೂಡ ಪ್ರತಿದೂರು ದಾಖಲಿಸಿದ್ದಾರೆ.  

ಆರ್.ಆರ್. ನಗರ ಠಾಣೆಯಲ್ಲಿ ಕಿರಣ್​ ರಾಜ್​ ದೂರು ನೀಡಿದ್ದಾರೆ.  ಕಿನ್ನರಿ ಸೀರಿಯಲ್​ನಲ್ಲಿ ಕಿರಣ್ ರಾಜ್  ನಕುಲ್​ ಪಾತ್ರ ಮಾಡುತ್ತಿದ್ದಾರೆ.

Follow Us:
Download App:
  • android
  • ios