ಕ್ರೇಜಿ ಸ್ಟಾರ್‌ನ ಈ ಕ್ರೇಜಿ ಫ್ಯಾನ್ ನಿಮ್ಮನ್ನೂ ಕ್ರೇಜಿ ಮಾಡೋದು ಖಂಡಿತಾ!

ಕ್ರೇಜಿ ಸ್ಟಾರ್‌ ಹುಟ್ಟುಹಬ್ಬವನ್ನಾಚರಿಸಲು ಅಸಂಖ್ಯಾತ ಅಭಿಮಾನಿಗಳು ಶನಿವಾರ ಬೆಂಗಳೂರಿನಲ್ಲಿ ಸೇರಿದ್ದರು. ಈ ವೇಳೆ ಆಕರ್ಷಣೆಯ ಕೇಂದ್ರಬಿಂದುವಾಗಿದ್ದವರು  ಅವರ ‘ತದ್ರೂಪಿ‘ ಅಭಿಮಾನಿ ರಾಜೇಶ್. ಬಾದಾಮಿಯಿಂದ ರಾಜೇಶ್ ಸುವರ್ಣ ನ್ಯೂಸ್ ಜೊತೆ ಮಾತನಾಡಿದ್ದಾರೆ. ಅವರೇನು ಹೇಳಿದ್ದಾರೆ ನೋಡೋಣ...  

Comments 0
Add Comment