ಮೇಘನಾ - ಚಿರು ಕಲ್ಯಾಣೋತ್ಸವ

First Published 25, Apr 2018, 3:30 PM IST

ಸ್ಯಾಂಡಲ್'ವುಡ್ ತಾರಾ ಜೋಡಿ ಚಿರಂಜೀವಿ ಸರ್ಜಾ ಹಾಗೂ ಮೇಘನಾ ರಾಜ್ ಮದುವೆ ಕಾರ್ಯ ಅದ್ಧೂರಿಯಾಗಿ ನಡೆಯುತ್ತಿದೆ. ಹಿರಿಯ ನಟರಾದ ಸುಂದರ್ ರಾಜ್ ಹಾಗೂ ಪ್ರಮಿಳಾ ಜೋಷಾಯ್ ಪುತ್ರಿ ಮೇಘನಾಗೆ  ಮನೆಯಂಗಳದಲ್ಲಿ ಅರಿಶಿನ ಶಾಸ್ತ್ರದ ಸಂಭ್ರಮ ನಡೆಯುತ್ತಿದೆ. ಅರಿಶಿನ ಶಾಸ್ತ್ರದ ವೇಳೆ ಮದುಮಗಳು ಮೇಘನಾ ಬೊಂಬೆಯಂತೆ ಕಂಗೊಳಿಸುತ್ತಿದ್ದು, ಬಂಧು ಮಿತ್ರ ಪಾಲ್ಗೊಂಡಿದ್ದಾರೆ. ಒಟ್ಟು 7 ದಿನಗಳ ಕಾಲ ನಡೆಯುವ ವಿವಾಹ  ಸಂಭ್ರಮದಲ್ಲಿ ಚಿತ್ರರಂಗವೇ ಪಾಲ್ಗೊಳ್ಳುತ್ತಿದೆ.

Meghana

Meghana

Meghana New

Meghana New

Meghana Marriage

Meghana Marriage

Megana Family

Megana Family

loader