ಕನ್ನಡದ ತಾರಾಜೋಡಿ ’ಚಿರಂಜೀವಿ’ ಮೇಘನಾ ವಿವಾಹ ವಿಶೇಷ

ಕನ್ನಡದ ತಾರಾಜೋಡಿ ಚಿರಂಜೀವಿ ಸರ್ಜಾ ಮತ್ತು ಮೇಘನಾ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಹಿಂದೂ ಸಂಪ್ರದಾಯದಂತೆ ಮದುವೆಯಾಗಿರುವ ಜೋಡಿಯ ಮದುವೆ ಕಾರ್ಯಕ್ರಮ ಹೇಗಿತ್ತು, ಯಾರೆಲ್ಲಾ ಬಂದಿದ್ರು, ನೋಡಿ ’ಚಿರಂಜೀವಿ  ಮೇಘನಾ’ ವಿಶೇಷ ಕಾರ್ಯಕ್ರಮದಲ್ಲಿ

Comments 0
Add Comment