Asianet Suvarna News Asianet Suvarna News

ದರ್ಶನ್ ಈಗ ವೀರ ಮದಕರಿ; ಹೇಗಿದೆ ಗೊತ್ತಾ ಭರ್ಜರಿ ತಯಾರಿ?

ಚಾಲೆಂಜಿಂಗ್ ಸ್ಟಾರ್ ದರ್ಶನ್ ಈಗ ವೀರ ಮದಕರಿ ನಾಯಕ. ಇದೊಂದು ಬಹು ಬಜೆಟ್ ಚಿತ್ರವಾಗಿದ್ದು ಈಗಾಗಲೇಚಿತ್ರ ತಂಡದಿಂದ ಭರ್ಜರಿ ತಯಾರಿ ಶುರುವಾಗಿದೆ. ದರ್ಶನ್ ವೀರಮದಕರಿ ಪಾತ್ರಕ್ಕೆ ಕಾಸ್ಟೂಮ್ ತಯಾರಿ ಸಖತ್ತಾಗಿದೆ. ಚಿತ್ರತಂಡದಿಂದ ಪರ್ಫೆಕ್ಟ್ ಪ್ಲಾನಿಂಗ್ ಆಗಿದೆ. ವೀರ ಮದಕರಿ ಚಿತ್ರದ ಎಕ್ಸ್‌ಕ್ಲೂಸಿವ್ ವಿಡಿಯೋ ಇಲ್ಲಿದೆ. 