Asianet Suvarna News Asianet Suvarna News

ಅಂದು ಅಂಬಿ ಸ್ಥಿತಿಯೇ ಇಂದು ಅಭಿಷೇಕ್‌ಗೆ

ನೋವು, ನಲಿವು, ಸವಾಲುಗಳು ಪ್ರತಿಯೊಬ್ಬರ ಜೀವನದಲ್ಲೂ ಬಂದೇ ಬರುತ್ತದೆ. ಇದಕ್ಕೆ ಅಂಬಿ ಕೂಡಾ ಹೊರತಾಗಿರಲಿಲ್ಲ. ಅವರೂ ಕೂಡಾ ಕಷ್ಟಗಳನ್ನು ಎದುರಿಸಿ ಬಂದವರು. ಯಶಸ್ಸು ಅವರಿಗೆ ಸುಲಭವಾಗಿ ಸಿಕ್ಕಿದ್ದಲ್ಲ. ಅಂದು ಅಂಬಿ ಎದುರಿಸಿದ ಸ್ಥಿತಿಯನ್ನೇ ಈಗ ಅಭಿಷೇಕ್ ಎದುರಿಸುತ್ತಿದ್ದಾರೆ. ಏನಾಗಿದೆ ಅಂತದ್ದು? ಇಲ್ಲಿದೆ ನೋಡಿ. 

Video Top Stories