Asianet Suvarna News Asianet Suvarna News

ಹೋಲಿಕೆಯಿರುವ ಸೆಲೆಬ್ರಿಟಿಗಳಿವರು

ಜಗತ್ತಿನಲ್ಲಿ ಒಬ್ಬರ ರೀತಿ ಏಳು ಮಂದಿ ಇರುತ್ತಾರೆ ಎನ್ನುವ ಮಾತನ್ನು ಕೇಳಿರುತ್ತೇವೆ. ಎಲ್ಲೋ ಕೆಲವೊಮ್ಮೆ  ಯಾರನ್ನಾದರೂ ನೋಡಿದರೆ  ನಮಗೆ ಹಾಗೆ ಅನಿಸುವುದು ಇದೆ. ಇದು ಸಂಪೂರ್ಣ ಸತ್ಯವೂ ಅಲ್ಲ. ಹಾಗಂತ ಸುಳ್ಳು ಅಲ್ಲ. ಸೆಲಬ್ರಿಟಿಗಳಳ್ಲೂ ಕೆಲವರಿಗೆ ಹೋಲಿಕೆ ಇದೆ. ಯಾರ್ಯಾರಿಗೆ ಹೋಲಿಕೆ ಇದೆ ನೋಡಿ. 