Asianet Suvarna News Asianet Suvarna News

ಬಾಲಿವುಡ್‌ನಲ್ಲಿ ಯಾರ್ಯಾರು ಡೇಟಿಂಗ್ ನಡೆಸ್ತಾ ಇದಾರೆ ಗೊತ್ತಾ?

ಸಿನಿಮಾ ಇಂಡಸ್ಟ್ರಿಯಲ್ಲಿ ಲವ್ ಅಫೇರ್, ಮದುವೆ, ಬ್ರೇಕ್ ಅಪ್ ಇವೆಲ್ಲವೂ ಕಾಮನ್. ಈ ವರ್ಷ ಬಾಲಿವುಡ್ ನಲ್ಲಿ ತುಂಬಾ ಜನ ಕಮಿಟ್ ಆಗಿದ್ದಾರೆ ಅನ್ನೋದೇ ಇಂಟರೆಸ್ಟಿಂಗ್ . ಯಾರು ಯಾರ ಹಿಂದೆ ಬಿದ್ರು? ಯಾರು ಬ್ರೇಕ್ ಅಪ್ ಮಾಡ್ಕೊಂಡ್ರು? ಇಲ್ಲಿದೆ ಇಂಟರೆಸ್ಟಿಂಗ್ ವಿಚಾರ. 

Video Top Stories