ಮೋದಿ ಜೊತೆ ಬಾಲಿವುಡ್ ಸೆಲಬ್ರಿಟಿಗಳ ಸೆಲ್ಫಿ ಪೋಸ್!

First Published 11, Jan 2019, 1:02 PM IST

ಬಾಲಿವುಡ್ ಸೆಲಬ್ರಿಟಿಗಳು ಪ್ರಧಾನಿ ಮೋದಿಯನ್ನು ಭೇಟಿಯಾದ ಕ್ಷಣ

’ನಮ್ಮ ಅಹವಾಲುಗಳನ್ನು ಕೇಳಿ ಬೆಂಬಲಿಸಿದ್ದಕ್ಕೆ ಥ್ಯಾಂಕ್ಯೂ ಮೋದಿ ಜೀ..’ ಎನ್ನುತ್ತಿರುವ ಸಿದ್ಧಾರ್ಥ್ ಮಲ್ಹೋತ್ರಾ

ನಿರ್ದೇಶಕ ಕರಣ್ ಜೋಹರ್ ನೇತೃತ್ವದಲ್ಲಿ ಮೋದಿ ಜೊತೆ ಮಾತುಕತೆ ನಡೆಸಿದ ಸೆಲಬ್ರಿಟಿಗಳು

ರಣವೀರ್ ಸಿಂಗ್ ಮೋದಿ ಕಂಡೊಡನೆ  ಅಪ್ಪಿಕೊಂಡು ಸಂತಸ ವ್ಯಕ್ತಪಡಿಸಿದ್ದು ಹೀಗೆ... ಈ ಫೋಟೋ ವೈರಲ್ ಆಗಿದೆ.

ಮೋದಿ ಜೊತೆ ವರುಣ್ ಧವನ್

ಮೋದಿ ಜೊತೆ ವರುಣ್ ಧವನ್

ಸಿಕ್ಕಾಪಟ್ಟೆ ಫನ್ನಿಯಾಗಿದೆ ಸೆಲಬ್ರಿಟಿಗಳ ಈ ಸೆಲ್ಫಿ ಪೋಸ್....

ಖ್ಯಾತ ನಿರ್ದೇಶಕ ರೋಹಿತ್ ಶೆಟ್ಟಿ ಮೋದಿ ಜೊತೆ ಕಾಣಿಸಿಕೊಂಡಿದ್ದು ಹೀಗೆ

loader