Asianet Suvarna News Asianet Suvarna News

ರಾಜ ವಂಶಸ್ಥರೀ ಬಾಲಿವುಡ್ ನಟ-ನಟಿಯರು

ಬಾಲಿವುಡ್ ಸೇಲೆಬ್ರೆಟಿಗಳೆಂದರೆ ಸಿನಿಮಾ ಮಾಡಿ ಹಣ ಮಾಡುವ ಮಂದಿ ಎಂದೇ ಜನರು ಭಾವಿಸುತ್ತೇವೆ. ಆದರೆ, ಅವರಲ್ಲಿ ಅನೇಕರು ಚಿನ್ನದ ಚಮಚವನ್ನೇ ಬಾಯಲ್ಲಿಟ್ಟುಕೊಂಡು ಹುಟ್ಟಿದವರು. ಕೋಟಿಗಟ್ಟಲೆ ಆಸ್ತಿ ಇರುವ ರಾಜ ವಂಶಸ್ಥರು ಇವರು. ಬಾಲಿವುಡ್‌ ಚಿತ್ರಗಳಲ್ಲಿ ನಟಿಸುವ ಮೂಲಕ ಎಲ್ಲೆಡೆ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ ಈ ರಾಜಮನೆತನದ ಕುಡಿಗಳು. ಇವರ ಬಗ್ಗೆಯೊಂದು ಝಲಕ್..

Aug 25, 2018, 2:47 PM IST

Video Top Stories