ಅಜಯ್ ದೇವಗನ್ ಜೊತೆ ‘ ದೇ ದೇ ಪ್ಯಾರ್ ದೇ’ ಮೂಲಕ ಸಿಕ್ಕಾಪಟ್ಟೆ ಹೆಸರು ಮಾಡಿದವರು ಟಬು. ದೃಶ್ಯಂ, ಗೋಲ್ ಮಾಲ್ ಅಗೈನ್, ಮಿಸ್ಸಿಂಗ್, ಸಂಜು, ಭಾರತ್ ಸೇರಿದಂತೆ ಸಾಕಷ್ಟು ಸಿನಿಮಾಗಳಲ್ಲಿ ಗಮನ ಸೆಳೆದಿರುವ ನಟಿ. 47 ರ ಹರೆಯದಲ್ಲೂ ಬಳಕುವ ಬಳ್ಳಿಯಂತಿದ್ದಾರೆ. ಇತ್ತೀಚಿಗೆ ಫೋಟೋಶೂಟ್ ಮಾಡಿಸಿಕೊಂಡಿದ್ದು ಯಂಗ್ ಅಂಡ್ ಎನರ್ಜಿಟಿಕ್ ಆಗಿ ಕಾಣಿಸಿಕೊಂಡಿದ್ದಾರೆ. 

ಟಬು ಪೂರ್ತಿ ಹೆಸರು ಟಬಸ್ಸುಮ್ಮ್‌ ಫಾತಿಮಾ ಹಶ್ಮಿ 

ಅಜಯ್ ದೇವಗನ್ ಜೊತೆ ‘ದೇ ದೇ ಪ್ಯಾರ್ ದೇ’ ಸಿನಿಮಾ ಇವರಿಗೆ ಬಿಗ್ ಹಿಟ್ ತಂದು ಕೊಟ್ಟಿತು.