ಬಾಲಿವುಡ್ ಬೋಲ್ಡ್ ಆ್ಯಂಡ್ ಬ್ಯೂಟಿಫುಲ್ ನಟಿ ಸಾರಾ ಅಲಿ ಖಾನ್ ಬ್ಯಾಗ್ ನಿಂದ ಶಾರ್ಟ್ಸ್ ಮುಚ್ಚಿಕೊಳ್ಳಲು ಹೋಗಿ ಕ್ಯಾಮೆರಾ ಕಣ್ಣಲ್ಲಿ ಸೆರೆಯಾಗಿರುವ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. 

ಗಣೇಶ ಚತುರ್ಥಿಗೆ ವಿಶ್ ಮಾಡಿ ಟ್ರೋಲ್ ಆದ ಸೈಫ್ ಮಗಳು!

ಎಂದಿನಂತೆ ಸಾರಾ ಡ್ಯಾನ್ಸ್ ಕ್ಲಾಸ್ ಗೆ ಹೋಗುವಾಗ ಕಪ್ಪು ಬಣ್ಣದ ಟಾಪ್ ಹಾಕಿ, ಕಿತ್ತಳೆ ಬಣ್ಣದ ಶಾರ್ಟ್ಸ್ ಹಾಕಿದ್ದರು. ಆಗ ಕ್ಯಾಮೆರಾ ಕಾಣುತ್ತಿದ್ದಂತೆ ಬ್ಯಾಗ್ ನಿಂದ ಶಾರ್ಟ್ಸನ್ನು ಮುಚ್ಚಿಕೊಳ್ಳಲು ಹೋಗಿದ್ದಾರೆ. ಇದು ನೋಡುವುದಕ್ಕೆ ವಿಚಿತ್ರ ಎನಿಸಿದೆ. 

ಗೌರಿ- ಗಣೇಶ ಹಬ್ಬದಂದು ಗಣೇಶನ ಮೂರ್ತಿಯೆದುರು ನಿಂತು ವಿಶ್ ಮಾಡಿದ್ದಕ್ಕೆ ಮೂಲಭೂತವಾದಿಗಳ ಕೆಂಗಣ್ಣಿಗೆ ಗುರಿಯಾಗಿದ್ದರು.