ನಂಬೋಕೆ ಆಗೋಲ್ಲ.. ಹೇಗಿದ್ದ ಬಿಗ್‌ಬಾಸ್‌ ಸ್ಪರ್ಧಿ ಹೇಗಾದಳು!

https://static.asianetnews.com/images/authors/56bf5dcb-7868-50e0-b2d0-38391a34809d.jpg
First Published 9, Aug 2018, 8:03 PM IST
big boss contestant Lokesh Kumari has transformed so hard it is beyond belief
Highlights

ಹೇಗಿದ್ದ-ಹೇಗಾದ ಎಂಬ ಜಾಹೀರಾತೊಂದು ಹಿಂದೆ ವಾಹಿನಿಗಳಲ್ಲಿ ಬರುತ್ತಿದ್ದದ್ದು ನಿಮಗೆ ನೆನಪಿರಬಹುದು. ಅದಕ್ಕೆ ತಕ್ಕ ಉದಾಹರಣೆ ಎಂಬಂತಿದೆ ಈ ಸುದ್ದಿ.

ಬಿಗ್ ಬಾಸ್ ನ ಮಾಜಿ ಸ್ಪರ್ಧಿಯೊಬ್ಬರು ನಂಬಲು ಅಸಾಧ್ಯವಾದ ರೀತಿ ಬದಲಾಗಿದ್ದಾರೆ.  ಹಾಗಾದರೆ ಯಾರು ಆಕೆ? ಏನು ಕತೆ?  ಈ ಸುದ್ದಿ ಓದಿ

ಬಿಗ್ ಬಾಸ್ 10 ನಲ್ಲಿ ಕಾಣಿಸಿಕೊಂಡು ಮನೆಯಲ್ಲಿ ಸದ್ದು ಮಾಡಿದ್ದ ಲೋಕೇಶ್ ಕುಮಾರಿ ಸಂಪೂರ್ಣ ಬದಲಾಗಿದ್ದಾರೆ. ಅವರ ರೂಪ, ಬಣ್ಣ, ದೇಹ ಎಲ್ಲವೂ ಬದಲಾಗಿದೆ. ಅದಕ್ಕೆ ಸಾಕ್ಷ್ಯ ಒದಗಿಸುವ ಫೋಟೋಗಳನ್ನು ಕಾಣಬಹುದಾಗಿದೆ.

ಈ ಬದಲಾವಣೆಗೆ ಆಕೆ ಎರಡು ವರ್ಷ ತೆಗೆದುಕೊಂಡಿದ್ದಾರೆ. ಸೀಸನ್ ನ ಆರಂಭದಲ್ಲಿಯೇ ಆಕೆ ಹೊ ಬಿದ್ದಿದ್ದರಿಂದ ಹೆಚ್ಚಿನ ಅವಧಿಯೂ ದೊರೆತಿರಬಹುದು. ಒಟ್ಟಿನಲ್ಲಿ ಸುಂದರಿಯಾಗಿ ಕಾಣಲು ಈಕೆ ಸಖತ್ ಪರಿಶ್ರಮ ಪಟ್ಟಿದ್ದಾಳೆ.

 

#kc-college annual cultural festival @kiran.blitzkrieg 1218 ..

A post shared by Lokesh Sharma (@officiallokeshbb10) on Aug 7, 2018 at 10:21am PDT

loader