ಗಾಂಧಿನಗರದಲ್ಲಿ ಮತ್ತೇ ರಕ್ಷಿತ್ ಶೆಟ್ಟಿ ಹವಾ

ಸ್ಯಾಂಡಲ್'ವುಡ್'ನಲ್ಲಿ ರಕ್ಷಿತ್ ಶೆಟ್ಟಿ ಮತ್ತೆ ಶುರುವಾಗಿದೆ ಗೋಧಿ ಬಣ್ಣ ಸಾಧಾರಣ ಮೈಕಟ್ಟು ಹಾಗೂ ಕಿರಿಕ್ ಪಾರ್ಟಿ ಸಿನಿಮಾಗಳಲ್ಲಿ ಧೂಳೆಬ್ಬಿಸಿದ್ದ ಉದಯೋನ್ಮುಖ ನಟ  ಶ್ರೀಮನ್ನಾರಾಯಣದ ಮೂಲಕ ವಿಜೃಭಿಸಲು ತಯಾರಾಗಿದ್ದಾರೆ. ಸಂಚಾರಿ ರವಿ ನಿರ್ದೇಶನದ ಅವನೆ ಶ್ರೀಮನ್ನಾರಾಯಣ ಚಿತ್ರದ ಟೀಸರ್ ಬಿಡುಗಡೆಯಾಗಿದ್ದು ಯೂಟ್ಯೂಬ್'ನಲ್ಲಿ ಕಳೆದೆರಡು ದಿನಗಳಿಂದ ಟ್ರಂಡಿಂಗ್'ನಲ್ಲಿ ನಂಬರ್ ಒನ್ ಸ್ಥಾನದಲ್ಲಿದೆ.

Comments 0
Add Comment