ತೆರೆ ಮೇಲೆ ಬೆಚ್ಚಿ ಬೀಳಿಸುತ್ತವೆ ಈ ಪ್ರಾಣಿಗಳ ಫೈಟ್!
2, Jul 2018, 4:48 PM IST
ಕೆಲವು ಪ್ರಾಣಿಗಳನ್ನು ಪ್ರತ್ಯಕ್ಷವಾಗಿ ನೋಡೋದೇ ಭಯ. ದೂರದಲ್ಲೆಲ್ಲೋ ಅದು ಕಂಡರೆ ಮಾರುದ್ದ ಓಡಿ ಹೋಗ್ತೀವಿ. ಅಂತದ್ದರಲ್ಲಿ ಮನುಷ್ಯರನ್ನು ನುಂಗುವ ಅನಕೊಂಡಗಳನ್ನು ನೆನೆಸಿಕೊಂಡರೆ ಭಯವಾಗುತ್ತೆ. ಚಿಂಪಾಂಜಿ ಮತ್ತು ಡೈನಾಸಾರ್ಸ್ ಫೈಟಿಂಗ್ ನೋಡಿದ್ರೆ ಭಯ ಬೀಳ್ತೀರಿ. ಸಿನಿಮಾದಲ್ಲಿ ಪ್ರಾಣಿಗಳು ಏನೆಲ್ಲಾ ಮಾಡ್ತಾವೆ? ಹೇಗೆಲ್ಲಾ ನಮ್ಮನ್ನು ಬೆಚ್ಚಿ ಬೀಳಿಸ್ತಾವೆ ನೋಡಿ.