Asianet Suvarna News Asianet Suvarna News

ಮಂಚ ಅಂದ್ರೆ ಬೆಡ್, ಗೌಡ ಅಂದ್ರೆ ಕಿಂಗ್; ಮಜವಾಗಿದೆ ಅಂಬಿ ಪಂಚಿಂಗ್ ಡೈಲಾಗ್

ಅಂಬರೀಶ್ ಪತ್ನಿ ಸುಮಲತಾ ತೆಲುಗು ಮೂಲದವರು. ಮಗು ಹುಟ್ಟಿದಾಗ ಅಂಬರೀಶ್ ಶೂಟಿಂಗ್ ನಲ್ಲಿದ್ದರು. ಆಗ ಅವರ ಅತ್ತೆ ಕರೆ ಮಾಡಿ ಮಗುವಿಗೆ ಒಂದೊಳ್ಳೆ ಹೆಸರಿಡೋಣ ಎಂದ್ರಂತೆ. ಇವರು ಮಂಚೇಗೌಡ ಅಂತ ಇಡೋಣ ಅಂದಾಗ ಅದು ಅರ್ಥವಾಗದೇ ಹಾಗಂದರೇನು ಎಂದು ಕೇಳಿದರು. ಅದಕ್ಕೆ ಅಂಬರೀಶ್ ಹಾಸ್ಯ ಚಟಾಕಿ ಹಾರಿಸಿದ್ದು ಬಹಳ ಮಜವಾಗಿದೆ. 

Video Top Stories