ಈ ಸನ್ನಿ ಲಿಯೋನ್ ಯಾವಾಗ್ ನೋಡಿದ್ರೂ ಸುದ್ದಿಯಲ್ಲಿರುತ್ತಾರೆ. ನೆಟ್ಟಿಗರ ಹಾಟ್ ಫೇವರೇಟ್ ನಟಿ. ಪ್ರಧಾನಿ ಮೋದಿ, ಶಾರೂಕ್ ಖಾನ್, ಸಲ್ಮಾನ್ ಖಾನ್ ರನ್ನು ಹಿಂದಿಕ್ಕಿ ಗೂಗಲ್ ಸರ್ಚ್ ನಲ್ಲಿ ಸನ್ನಿ ಲಿಯೋನ್ ಮೊದಲ ಸ್ಥಾನದಲ್ಲಿದ್ದಾರೆ. 

ಉತ್ತರ ಕರ್ನಾಟಕ ಪ್ರವಾಹಕ್ಕೆ ಸನ್ನಿ ಲಿಯೋನ್‌ರಿಂದ 2 ಕೋಟಿ, ಸತ್ಯವೇ?

 

ಗೂಗಲ್ ಅನಾಲಿಟಿಕ್ಸ್ ಪ್ರಕಾರ ಅತೀ ಹೆಚ್ಚು  ಸರ್ಚ್ ಆದವರ ಪಟ್ಟಿಯಲ್ಲಿ ಸನ್ನಿ ಲಿಯೋನ್ ಮೊದಲ ಸ್ಥಾನದಲ್ಲಿದ್ದಾರೆ. ಸನ್ನಿ ವಿಡಿಯೋಗಳು, ಅವರ ಕರೆಂಜತ್ ಕೌರ್; ಅನ್ ಟೋಲ್ಡ್ ಸ್ಟೋರಿ ಆಫ್ ಸನ್ನಿ ಲಿಯೋನ್ ಹೆಚ್ಚು ಸರ್ಚ್ ಆಗಿವೆ. 

ಸನ್ನಿ ಹೆಸರು ಬಳಸಿದ್ದ ಅರ್ನಾಬ್ ಬೆನ್ನು ಬಿದ್ದ ಕಾಂಡೋಮ್ ಕಂಪನಿ!

 

ಮಣಿಪುರ ಹಾಗೂ ಅಸ್ಸಾಂ ಜನ ಅತೀ ಹೆಚ್ಚು ಸರ್ಚ್ ಮಾಡಿದ್ದಾರೆ. ಕಳೆದ ವರ್ಷವೂ ಸನ್ನಿ ಟಾಪ್ ಲೀಸ್ಟ್ ನಲ್ಲಿದ್ದರು.  ‘ನನಗೆ ತುಂಬಾ ಖುಷಿಯಾಗುತ್ತಿದೆ. ಈ ಶ್ರೇಯಸ್ಸನ್ನು ನನ್ನ ಅಭಿಮಾನಿಗಳಿಗೆ ಸಲ್ಲಿಸುತ್ತೇನೆ’ ಎಂದಿದ್ದಾರೆ.