Asianet Suvarna News Asianet Suvarna News

#MeToo : ಹಿಂಸಿಸಿ ಕಿಸ್ಸಿಂಗ್ ಸೀನ್ ಶೂಟಿಂಗ್ ಮಾಡಿಸಿದ್ರು

Oct 18, 2018, 8:44 PM IST

ಲೈಂಗಿಕ ಕಿರುಕುಳದ ಬಗ್ಗೆ #MeToo ಅಭಿಯಾನ ದಿನದಿಂದ ದಿನಕ್ಕೆ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದ್ದು ಕನ್ನಡದ ನಟಿ ಸಂಜನಾ ತಾವು ನಟಿಸಿದ ಗಂಡ ಹೆಂಡತಿ ಚಿತ್ರದ ಚುಂಬನ ದೃಶ್ಯವನ್ನು ನಿರ್ದೇಶಕರು ಬಲವಂತದಿಂದ ಚಿತ್ರೀಕರಿಸಿಕೊಂಡರು ಎಂದು ಆರೋಪಿಸಿದ್ದಾರೆ.