ಬಿಕಿನಿಯಲ್ಲಿ ಸಂಯುಕ್ತಾ ಹೆಗಡೆ; ಹೋದಲ್ಲೆಲ್ಲಾ ರಗಳೆ!

First Published 10, Dec 2018, 4:17 PM

ನಟಿ ಸಂಯುಕ್ತಾ ಹೆಗಡೆ ಥೈಲ್ಯಾಂಡ್ ಪ್ರವಾಸದಲ್ಲಿದ್ದು ಬಿಕಿನಿಯಲ್ಲಿ ಕಾಣಿಸಿಕೊಂಡಿದ್ದಾರೆ. ಸಿಕ್ಕಾಪಟ್ಟೆ ಹಾಟ್ ಆಗಿರುವ ಈ ಪೋಟೋ ಟ್ರೋಲಿಗರಿಗೆ ಆಹಾರವಾಗಿದೆ. ಸಂಯುಕ್ತಾ ಹೆಗಡೆ ಹಾಟ್ ಫೋಟೋಗಳು ಇಲ್ಲಿವೆ ನೋಡಿ. 

ಸಂಯುಕ್ತಾ ಹೆಗಡೆ ಗೆಳೆಯ ಡಾ. ಅಭಿನವ್ ವರ್ಮಾ ಜೊತೆ ವಿದೇಶಿ ಪ್ರವಾಸದಲ್ಲಿದ್ದಾರೆ.

ಥಾಯ್ಲೆಂಡಿನಲ್ಲಿ ಸ್ನೇಹಿತನ ಜೊತೆ ಬಿಕಿನಿಯಲ್ಲಿ ಕಾಣಿಸಿಕೊಂಡಿದ್ದಾರೆ.

ಸಂಯುಕ್ತಾ ಹೆಗ್ಡೆ ಉತ್ತರ ಕನ್ನಡ ಮೂಲದವರು. ಬೆಳೆದಿದ್ದೆಲ್ಲಾ ಬೆಂಗಳೂರಿನಲ್ಲಿ. ಸಿಕ್ಕಾಪಟ್ಟೆ ಬೋಲ್ಡ್ ನಟಿ ಎನಿಸಿಕೊಂಡಿದ್ದಾರೆ.

ಟ್ರೆಂಡಿ ಟ್ರೆಂಡಿ ಡ್ರೆಸ್‌ಗಳನ್ನು ಹಾಕುವ ಮೂಲಕ ಸಖತ್ ಫ್ಯಾಷನಬಲ್ ನಟಿ ಎನಿಸಿಕೊಂಡಿದ್ದಾರೆ.

ಬಿಕಿನಿ ತೊಟ್ಟಿರುವ ಫೋಟೋವನ್ನು ಇನ್ಸ್ಟಾಗ್ರಾಮ್‌ನಲ್ಲಿ ಶೇರ್ ಮಾಡಿಕೊಂಡಿದ್ದು ಸಿಕ್ಕಾಪಟ್ಟೆ ಟ್ರೋಲ್ ಆಗಿದೆ.

ಸಿಕ್ಕಾಪಟ್ಟೆ ಬೋಲ್ಡ್ ಆಗಿರುವ ಇವರು ಕೊಡುವ ಪೋಸ್‌ಗಳು ಅಷ್ಟೇ ಬೋಲ್ಡಾಗಿರುತ್ತದೆ.

ಕಿರಿಕ್ ಪಾರ್ಟಿ ಫಿಲ್ಮ್ ನಲ್ಲಿ ರಕ್ಷಿತ್ ಶೆಟ್ಟಿ ಜೊತೆ ಕಾಣಿಸಿಕೊಂಡಿದ್ದಾರೆ.

ಬಿಗ್ ಬಾಸ್ ಮನೆಗೆ ವಿಶೇಷ ಅತಿಥಿಯಾಗಿ ಬಂದಿದ್ದ ಸಂಯುಕ್ತಾ ಸಮೀರ್ ಆಚಾರ್ಯ ಮೇಲೆ ಹಲ್ಲೆ ನಡೆಸಿ ಮನೆಯಿಂದ ಔಟ್ ಆಗಿ ಸುದ್ದಿಯಾಗಿದ್ದಾರೆ.

ಹಿಂದಿಯ ಜನಪ್ರಿಯ ರಿಯಾಲಿಟಿ ಶೋ ಸ್ಪ್ಲಿಟ್ಸ್ ವಿಲ್ಲಾ ಶೋ ಗೆ ಹೋಗಿ ಅಲ್ಲಿಯೂ ಕಿರಿಕ್ ಮಾಡಿಕೊಂಡು ಬಂದಿದ್ದಾರೆ. ಹೋದಲ್ಲೆಲ್ಲಾ ಏನಾದರೂ ಕಿರಿಕ್ ಮಾಡಿಕೊಂಡೇ ಬರುತ್ತಾರೆ!