ಹಾಟ್ ಲುಕ್‌ನಲ್ಲಿ ಮಾಲ್ಡೀವ್ಸ್‌ನಲ್ಲಿ ರಾಗಿಣಿ ದ್ವಿವೇದಿ

First Published 5, Dec 2018, 12:23 PM

ನಟಿ ರಾಗಿಣಿ ದ್ವಿವೇದಿ ಕುಟುಂಬ ಸಮೇತರಾಗಿ ಮಾಲ್ಡೀವ್ ಪ್ರವಾಸದಲ್ಲಿದ್ದಾರೆ. ಅಲ್ಲಿ ಸಖತ್ ಎಂಜಾಯ್ ಮಾಡುತ್ತಿರುವ ಫೋಟೋವನ್ನು ಶೇರ್ ಮಾಡಿಕೊಂಡಿದ್ದಾರೆ. 

ಕುಟುಂಬ ಸಮೇತ ಮಾಲ್ಡೀವ್ಸ್‌ನಲ್ಲಿ ಹಾಲಿಡೇ ಎಂಜಾಯ್ ಮಾಡುತ್ತಿದ್ದಾರೆ ರಾಗಿಣಿ ದ್ವಿವೇದಿ

ಕುಟುಂಬ ಸಮೇತ ಮಾಲ್ಡೀವ್ಸ್‌ನಲ್ಲಿ ಹಾಲಿಡೇ ಎಂಜಾಯ್ ಮಾಡುತ್ತಿದ್ದಾರೆ ರಾಗಿಣಿ ದ್ವಿವೇದಿ

ದ್ವೀಪವೊಂದರ ನಡುವೆ ಕುಳಿತು ಪ್ರಕೃತಿಯನ್ನು ಎಂಜಾಯ್ ಮಾಡುತ್ತಿದ್ದಾರೆ

ದ್ವೀಪವೊಂದರ ನಡುವೆ ಕುಳಿತು ಪ್ರಕೃತಿಯನ್ನು ಎಂಜಾಯ್ ಮಾಡುತ್ತಿದ್ದಾರೆ

ಸ್ಕೂಬಾ ಡೈವಿಂಗ್ ತಯಾರಿಯಲ್ಲಿ ರಾಗಿಣಿ

ಸ್ಕೂಬಾ ಡೈವಿಂಗ್ ತಯಾರಿಯಲ್ಲಿ ರಾಗಿಣಿ

ಮಾಲ್ಡೀವ್ಸ್‌ನ ದ್ವೀಪವೊಂದರಲ್ಲಿ ರಿಲಾಕ್ಸ್ ಮೂಡ್‌ನಲ್ಲಿ ರಾಗಿಣಿ

ಮಾಲ್ಡೀವ್ಸ್‌ನ ದ್ವೀಪವೊಂದರಲ್ಲಿ ರಿಲಾಕ್ಸ್ ಮೂಡ್‌ನಲ್ಲಿ ರಾಗಿಣಿ

ಇತ್ತೀಚಿಗೆ ಬಿಡುಗಡೆಯಾದ ಇವರ ಟೆರರಿಸ್ಟ್ ಮೂವಿಗೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ

ಇತ್ತೀಚಿಗೆ ಬಿಡುಗಡೆಯಾದ ಇವರ ಟೆರರಿಸ್ಟ್ ಮೂವಿಗೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ

ಸ್ಕೂಬಾ ಡೈವಿಂಗ್ ಸ್ನೇಹಿತರ ಜೊತೆ

ಸ್ಕೂಬಾ ಡೈವಿಂಗ್ ಸ್ನೇಹಿತರ ಜೊತೆ

ಓ ಮನಸೇ ರಿಲಾಕ್ಸ್ ಪ್ಲೀಸ್...!

ಓ ಮನಸೇ ರಿಲಾಕ್ಸ್ ಪ್ಲೀಸ್...!

ಕುಟುಂಬದವರ ಜೊತೆ ರಾಗಿಣಿ ದ್ವಿವೇದಿ

ಕುಟುಂಬದವರ ಜೊತೆ ರಾಗಿಣಿ ದ್ವಿವೇದಿ

ವಿದೇಶ ಪ್ರವಾಸ ಅಂದ್ರೆ ಇವರಿಗೆ ಸಿಕ್ಕಾಪಟ್ಟೆ ಇಷ್ಟ

ವಿದೇಶ ಪ್ರವಾಸ ಅಂದ್ರೆ ಇವರಿಗೆ ಸಿಕ್ಕಾಪಟ್ಟೆ ಇಷ್ಟ

loader