ಬಹುಭಾಷಾ ನಟಿ ಲಕ್ಷ್ಮೀ ರೈ ಸಿನಿಮಾಗಳಲ್ಲಿ ಕಾಣಿಸಿಕೊಳ್ಳುವುದು ಕಡಿಮೆಯಾದರೂ ಸುದ್ದಿಯಾಗುವುದು ಮಾತ್ರ ಕಡಿಮೆಯೇನಲ್ಲ. ಸೋಷಿಯಲ್ ಮೀಡಿಯಾದಲ್ಲಿ ಆ್ಯಕ್ಟೀವ್ ಇದ್ದು. ಟಾಪ್ ನಲ್ಲಿದ್ದಾರೆ. 

ಇತ್ತೀಚಿಗೆ ಕೆಂಪುಬಣ್ಣದ ಬಿಕಿನಿಯಲ್ಲಿರುವ ಫೋಟೋವವನ್ನು ಇನ್ಸ್ಟಾಗ್ರಾಮ್ ನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಇದು ಸಿಕ್ಕಾಪಟ್ಟೆ ವೈರಲ್ ಆಗಿದೆ. 

 

 
 
 
 
 
 
 
 
 
 
 
 
 

She remembered who she was and the game changed. ❤️❤️❤️ #selflove

A post shared by Raai Laxmi (@iamraailaxmi) on Jun 30, 2019 at 1:49am PDT

 
 
 
 
 
 
 
 
 
 
 
 
 

Choose people who choose you. ❤️❤️❤️

A post shared by Raai Laxmi (@iamraailaxmi) on Jun 20, 2019 at 10:49am PDT

 
 
 
 
 
 
 
 
 
 
 
 
 

Hello Friday ❤️❤️❤️ #weekendvibe

A post shared by Raai Laxmi (@iamraailaxmi) on Jun 21, 2019 at 2:56am PDT

ಲಕ್ಷ್ಮೀ ರೈ ವಾಲ್ಮೀಕಿ, ಕಲ್ಪನಾ, ಮಿಂಚಿನ ಓಟ, ಅಟ್ಟಹಾಸ, ಇತ್ತೀಚಿಗೆ ಝಾನ್ಸಿ ಸಿನಿಮಾದಲ್ಲಿ ನಟಿಸಿದ್ದಾರೆ. ಹಿಂದಿಯಲ್ಲಿ ಜೂಲಿ-2 ಚಿತ್ರದಲ್ಲಿ ಹಾಟ್ ಆಗಿ ಕಾಣಿಸಿಕೊಂಡು ಎಲ್ಲರೂ ಹುಬ್ಬೇರುವಂತೆ ಮಾಡಿದ್ದಾರೆ.