ಟಾಲಿವುಡ್‌ ಹಿಟ್ ಚಿತ್ರ 'ಮಹರ್ಷಿ'ಯಲ್ಲಿ ನಾಯಕಿಯಾಗಿ ಮಿಂಚಿರುವ ಪೂಜಾ ಹೆಗ್ಡೆ ಒಂದಾದ ಮೇಲೊಂದು ವಿಚಾರಕ್ಕೆ ಸುದ್ದಿಯಾಗುತ್ತಿದ್ದಾರೆ. ಕೆಲದಿನಗಳ ಹಿಂದೆ ತನ್ನ ಇನ್‌ಸ್ಟಾಗ್ರಾಂ ಖಾತೆಯಲ್ಲಿ ನೀರಿನಲ್ಲಿ ಹಳದಿ ಸ್ವಿಮ್‌ ಸೂಟ್‌ ಧರಿಸಿ ಕುಳಿತಿರುವ ಫೋಟೋ ಎಲ್ಲೆಡೆ ವೈರಲ್‌ ಆಗುತ್ತಿದೆ.

ತಣ್ಣನೆ ನೀರಿನಲ್ಲಿ ಹಾಟ್‌ ಪೋಸ್ ಕೊಟ್ಟು ಅಭಿಮಾನಿಗಳ ನಿದ್ದೆಗೆಡಿಸಿದ್ದ ಪೂಜಾ ಟಾಲಿವುಡ್‌ ಸಿನಿಮಾಗಳಲ್ಲಿ ಫುಲ್‌ ಬ್ಯುಸಿಯಾಗಿದ್ದಾರೆ. ಮೂಲತಃ ಮಂಗಳೂರಿನವರಾದ ಪೂಜಾ ಹೆಗ್ಡೆ ಸಿನಿ ಜರ್ನಿ ಶುರು ಮಾಡಿದ್ದು ಬಾಲಿವುಡ್ 'ಹೌಸ್ ಫುಲ್ 4' ಚಿತ್ರದ ಮೂಲಕ.

 

 
 
 
 
 
 
 
 
 
 
 
 
 

Water baby ☺️

A post shared by Pooja Hegde (@hegdepooja) on Jun 25, 2019 at 10:06am PDT

ಈ ಚಿತ್ರಕ್ಕೆ ಸ್ವತಃ ಪೂಜಾರವರೇ 'ವಾಟರ್ ಬೇಬಿ' ಎಂದು ಬರೆದುಕೊಂಡಿದ್ದಾರೆ. ಸಿಕ್ಕಾಪಟ್ಟೆ ಫಿಟ್ನೆಸ್ ಕಾಳಜಿ ಇರುವ ಪೂಜಾ ಮೋಸ್ಟ್‌ ಹಂಬಲ್ ವುಮೆನ್ ಎಂದು ಅಭಿಮಾನಿಗಳಿಂದ ಹೆಸರು ಪಡೆದಿದ್ದಾರೆ.