ಬಿಕಿನಿ ಪೋಟೋಕ್ಕೆ ಟ್ರೋಲ್ ಮಾಡಿದವರ ಚಳಿ ಬಿಡಿಸಿದ ಕವಿತಾ!
ಅಶ್ಲೀಲ ಫೋಟೋಗಳಿಂದ ಮನನೊಂದು ಫೇಸ್ ಬುಕ್ ನಿಂದ ಹೊರಗೆ ಹೋಗಿದ್ದ ಕಿರುತೆರೆ ನಟಿ ಕವಿತಾ ಕೌಶಿಕ್ ಇದೀಗ ತಮ್ಮ ಇಸ್ಟ್ರಾಗ್ರಾಮ್ ನಲ್ಲಿ ಹಾಕಿದ್ದ ಪೋಟೋಗಳಿಗೂ ಟ್ರೋಲ್ ಆಗಿದ್ದಾರೆ. ಟ್ರೋಲ್ ಗೆ ತಮ್ಮದೇ ಭಾಷೆಯಲ್ಲಿ ಉತ್ತರ ನೀಡಿದ್ದಾರೆ.
ಕಿರುತೆರೆ ಕಲಾವಿದೆ ಕವಿತಾ ಕೌಶಿಕ್ ಮತ್ತೆ ಸುದ್ದಿ ಮಾಡಿದ್ದಾರೆ. ಈ ಬಾರಿ ನೇರವಾಗಿ ಟ್ರೋಲಿಗರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಬಿಕಿನಿಯಲ್ಲಿ ಯೋಗ ಮಾಡುತ್ತಿರುವ ಭಂಗಿಯ ಫೋಟೋವನ್ನು ಅಪ್ ಲೋಡ್ ಮಾಡಿದ್ದಕ್ಕೆ ನೆಟ್ಟಿಗರು ಸಖತ್ ಆಗೆ ಕ್ಲಾಸ್ ತೆಗೆದುಕೊಂಡಿದ್ದರು.
ಅಕ್ಷರಾ ಹಾಸನ್ ಅರೆನಗ್ನ ಪೋಟೋ ಲೀಕ್! ಯಾರಿದ್ದಾರೆ ಹಿಂದೆ?
ಪ್ರತಿಯೊಬ್ಬರಿಗೂ ತಮ್ಮ ದೇಹದ ಮೇಲೆ ಅಭಿಮಾನ ಇರುತ್ತದೆ. ನಾವು ಭಾರತೀಯರು ಯಾವಾಗಲೂ ಬೇರೆಯವರ ಬದುಕನ್ನು ತಿದ್ದುವುದರಲ್ಲಿಯೇ ಬಿಸಿಯಾಗಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.