Asianet Suvarna News Asianet Suvarna News

ನಿರ್ಮಾಪಕ ವಿರುದ್ಧ ನಟಿ ಕೋರ್ಟ್ ಗೆ ದೂರು!

ಸ್ಯಾಂಡಲ್ವುಡ್ ನಿರ್ಮಾಪಕರ ವಿರುದ್ದ ಕನ್ನಡ ಚಿತ್ರನಟಿ ಕೋರ್ಟ್ ಮೊರೆ ಹೋಗಿದ್ದಾರೆ. ‘ಹೀಗೊಂದು ದಿನ’ ಚಿತ್ರದ ನಿರ್ಮಾಪಕರ ವಿರುದ್ಧ ನಟಿ ಸಿಂಧೂ ಲೋಕನಾಥ್ ದೂರು ನೀಡಿದ್ದಾರೆ.

ಬೆಂಗಳೂರು[ಸೆ.೧]: ಸ್ಯಾಂಡಲ್ವುಡ್ ನಿರ್ಮಾಪಕರ ವಿರುದ್ದ ಕನ್ನಡ ಚಿತ್ರನಟಿ ಕೋರ್ಟ್ ಮೊರೆ ಹೋಗಿದ್ದಾರೆ. ‘ಹೀಗೊಂದು ದಿನ’ ಚಿತ್ರದ ನಿರ್ಮಾಪಕರ ವಿರುದ್ಧ ನಟಿ ಸಿಂಧೂ ಲೋಕನಾಥ್ ದೂರು ನೀಡಿದ್ದಾರೆ.

ನಿರ್ಮಾಪಕ ಚಂದ್ರಶೇಖರ್ ವಿರುದ್ಧ ಸಿಂಧೂ ಲೋಕನಾಥ್ ಚೆಕ್ ಬೌನ್ಸ್ ಕೇಸ್ ದಾಖಲಿಸಿದ್ದಾರೆ. ಎರಡು ಲಕ್ಷ ಸಂಭಾವನೆಯ ಚೆಕ್ ನ್ನು ನಿರ್ಮಾಪಕ ಸಿಂಧೂ ಲೋಕನಾಥ್ ಗೆ ನೀಡಿದ್ದರು. ಮಾರ್ಚ್ ನಲ್ಲೇ ಚಿತ್ರ ರಿಲೀಸ್ ಆದ್ರೂ ಚೆಕ್ ಮಾತ್ರ ಇನ್ನೂ ಕ್ಲಿಯರ್ ಆಗಿಲ್ಲ ಎಂದು ನಟಿ ತಮ್ಮ ದೂರಿನಲ್ಲಿ ತಿಳಿಸಿದ್ದಾರೆ.

ಈ ಕುರಿತು ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೋ ನೋಡಿ..

Video Top Stories