Asianet Suvarna News Asianet Suvarna News

ಭಾವನಾ ರಾವ್ ಹಾಟ್ ಫೋಟೋಶೂಟ್ ನೋಡಿದ್ರೆ ದಂಗಾಗಿ ಬಿಡ್ತೀರಿ!

ಗಾಳಿಪಟ ಭಾವನಾ ರಾವ್ ನಮಗೆಲ್ಲಾ ಗೊತ್ತು. ಇತ್ತೀಚಿಗೆ ಅವರು ಗೋವಾದಲ್ಲಿ ಹಾಟ್ ಫೋಟೋ ಶೂಟ್ ಮಾಡಿಸಿಕೊಂಡಿದ್ದಾರೆ. ಇವರ ಫೋಟೋ ನೋಡಿ ಅಭಿಮಾನಿಗಳು ಸಖತ್ ಥ್ರಿಲ್ ಆಗಿದ್ದಾರೆ. ಇಷ್ಟೊಂದು ಹಾಟ್ ಆಗಿ ಕಾಣಲು ಭಾವನಾ ಸಿಕ್ಕಾಪಟ್ಟೆ ವರ್ಕೌಟ್ ಮಾಡಿದ್ದಾರಂತೆ. ಇದರ ಜೊತೆ ಇನ್ನಷ್ಟು ಇಂಟರೆಸ್ಟಿಂಗ್ ವಿಚಾರ ಹೇಳಿದ್ದಾರೆ. ಜೊತೆಗೆ ಪುನೀತ್, ಯಶ್’ರನ್ನು ಸಕತ್ತಾಗಿ ಮಿಮಿಕ್ರಿ ಮಾಡ್ತಾರೆ.   