ಬೆಂಗಳೂರು[ಜ. 24] ಪುನೀತ್ ರಾಜಕುಮಾರ್ ಅಭಿನಯದ ರಣವಿಕ್ರಮ ಚಿತ್ರದಲ್ಲಿ ಕಾಣಿಸಿಕೊಂಡಿದ್ದ ಅದಾ ಶರ್ಮಾರ ಇದೀಗ ಹೊಸ ಅವತಾರದಲ್ಲಿ ಮುಂದೆ ಬಂದಿದ್ದಾರೆ.

ಒಮ್ಮೆ ನ್ಯೂಸ್ ಪೇಪರ್ ಮೈಗೆ ಸುತ್ತಿಕೊಂಡು, ಇನ್ನೊಮ್ಮೆ ಸಿನಿಮಾ ಪ್ರಮೋಶನ್ ಗಾಗಿ ಬೆತ್ತಲೆ ಕುಳಿತಿದ್ದ ನಟಿ ಈ ಬಾರಿ ನೀರಾಟ ಜೋರಾಗಿಯೇ ಆಡಿದ್ದಾರೆ.

ಸ್ನೇಹಿತನ ಜತೆ ಪೂನಂ ಖುಲ್ಲಂ ಖುಲ್ಲಾ.ವಿಡಿಯೋ ವೈರಲ್!

ಒಂದು ಕಡೆ ಅವರ ನ್ಯೂಸ್ ಪೇಪರ್ ಡ್ರೆಸ್ ನ್ಯೂಸ್ ಆದರೆ ಸೋಶಿಯಲ್ ಮೀಡಿಯಾ ಪ್ರತಿಕ್ರಿಯಿಸಿದ ರೀತಿಯೂ ಇದೀಗ ಸುದ್ದಿಯಾಗಿತ್ತು.  ಈಗ ವಾರದ ಕೊನೆಯನ್ನು ಹೇಗೆ ಕಳೆಯಬೇಕೆಂಬ ಪಾಠವನ್ನು ಅದಾ ಶರ್ಮಾ ಜೋರಾಗಿಯೇ ಹೇಳಿಕೊಟ್ಟಿದ್ದಾರೆ.