Asianet Suvarna News Asianet Suvarna News

ಎಲ್ಲಾ ಗಾಸಿಪ್’ಗೂ ತೆರೆ ಎಳೆದ ದಿಗಂತ್-ಐಂದ್ರಿತಾ!

ಸ್ಯಾಂಡಲ್’ವುಡ್’ನ ಕ್ಯೂಟ್ ಕಪಲ್ ಮದುವೆಗೆ ಸಿದ್ದವಾಗಿದ್ದಾರೆ. ಇವರು ನಿಜವಾಗುಯೂ ಮದ್ವೆ ಆಗ್ತಾ ಇದ್ದಾರಾ, ಗಾಸಿಪ್ಪಾ ಎಂದು ಅಭಿಮಾನಿಗಳು ತಲೆಕೆಡಿಸಿಕೊಂಡಿದ್ದಾರೆ. ತಮ್ಮ ಮದುವೆ ಇವರ ಮೌನ ಮುರಿದಿದ್ದಾರೆ. ಯಾರಪ್ಪಾ ಆ ಕ್ಯೂಟ್ ಕಪಲ್ ಅಂತ ಯೋಚಿಸ್ತಾ ಇದೀರಾ? ಅವರ್ಯಾರು? ಯಾವಾಗ ಮದುವೆ ಆಗ್ತಾ ಇದಾರೆ ತಿಳ್ಕೋಳೋಕೆ ಈ ವಿಡಿಯೋ ನೋಡಿ. 