Asianet Suvarna News Asianet Suvarna News

ದಾಸನ ರಿಯಲ್ ಲೈಫ್ ಯಜಮಾನ ಯಾರು ಗೊತ್ತಾ?

ಸ್ಯಾಂಡಲ್ ವುಡ್ ಬಾಕ್ಸಾಫೀಸ್ ಸುಲ್ತಾನ್ ದರ್ಶನ್ ’ಯಜಮಾನ’ ಚಿತ್ರದ ಬಗ್ಗೆ ಫುಲ್ ಕ್ಲಾರಿಟಿ ನೀಡಿದ್ದಾರೆ. ಇನ್ನು ಯಜಮಾನ ಚಿತ್ರದಲ್ಲಿ ತಮ್ಮದೆ ತೋಟ ’ಭೀಮಾ’ ವನ್ನು ತೋರಿಸಿದ್ದಾರೆ. ದರ್ಶನ್ ಜೀವನದ ನಿಜವಾದ ಯಜಮಾನ ಯಾರು? ಅವರಿಗಾಗಿ ಏನ್ ಗಿಫ್ಟ್ ತಂದು ಕೊಡುತ್ತಾರೆ? ಸುವರ್ಣ ನ್ಯೂಸ್ ಸಂದರ್ಶನದಲ್ಲಿ ಯಜಮಾನನ ಮಾತುಗಳನ್ನು ನೀವೇ ಕೇಳಿ

Video Top Stories