ತೆಲುಗಿಗೆ ಹೊರಟ ಕನ್ನಡದ ನಟ

ಆ ದಿನಗಳು ಚಿತ್ರದಿಂದ  ಖ್ಯಾತಿಗಳಿಸಿದ್ದ ನಟ ಚೇತನ್ ತೆಲುಗು ಚಿತ್ರಗಳತ್ತಾ ಪಯಣ ಬೆಳಸಲು ಮುಂದಾಗಿರುವಂತಿದೆ. ಅದಕ್ಕಾಗಿ ಅವರ ಕೇಶವಿನ್ಯಾಸ ಕೂಡ ಬದಲಾಗಿದೆ.  

Comments 0
Add Comment