ಯಾಕೋ ಟಾಲಿವುಡ್ ನ ಟ್ರೆಂಡ್ ಬದಲಾಗುತ್ತಿರುವಂತೆ ಕಾಣ್ತಿದೆ. ಕಿಸ್ಸಿಂಗ್ ಸೀನ್‌ ಗಳೆ ಚಿತ್ರದ ಪ್ರಮುಖ ಅಸ್ತ್ರವಾಗುತ್ತಿದೆ. ಅದರ ಸಾಲಿಗೆ ಈಗ ಮತ್ತೊಂದು ಹೊಸ ಸೇರ್ಪಡೆ.

ಅರ್ಜುನ್ ರೆಡ್ಡಿ ಮತ್ತು ಆರ್ ಎಕ್ಸ್ 100 ಸಿನಿಮಾಗಳು ಬಾಕ್ಸಾಫೀಸಿನಲ್ಲಿ ಕೊಳ್ಳೆ ಹೊಡೆದ ನಂತರ ಅಂಥದ್ದೆ ಸಿನಿಮಾಕ್ಕೆ ಮತ್ತೊಂದು ಹೊಸ ಸೇರ್ಪಡೆ ‘24 ಕಿಸ್ಸಸ್’ 

ರಿಯಾಲಿಟಿ ಶೋನಲ್ಲಿ ಲಿಪ್ ಟು ಲಿಪ್ ಕಿಸ್ ಕೊಟ್ಟ ಖ್ಯಾತ ಗಾಯಕ : ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ವಿಡಿಯೊ

ಹೆಸರೆ ಹೇಳುವಂತೆ ಇಲ್ಲಿ ಸಖತ್ ಕಿಸ್ಸಿಂಗ್ ಸೀನ್ ಗಳಿವೆ. ಕನ್ನಡದ ಅಧ್ಯಕ್ಷ ಚಿತ್ರದ ಮೂಲಕ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ್ದ ಹಿಬಾ ಪಟೇಲ್ ಮತ್ತು ನಾಯಕ ಅದಿತಿ ಅರುಣ್ ಸಖತ್ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರೆ.ಸೆಪ್ಟೆಂಬರ್ 13ಕ್ಕೆ ಚಿತ್ರ ತೆರೆಗೆ ಬರಲಿದೆ. 110 ಸೆಕೆಂಡ್ ಗಳ ಟ್ರೇಲರ್ ನಲ್ಲಿಯೇ ಚಿತ್ರದ ಮೇಕಿಂಗ್ ನ್ನು ಅದ್ಭುತವಾಗಿ ತೋರಿಸಲಾಗಿದೆ. ಲಿಪ್ ಲಾಕ್ ಸೀನ್ ಗಳಿಗೂ ಚಿತ್ರದಲ್ಲಿ ಕೊರತೆ ಇಲ್ಲ. ಈಗಾಗಲೇ ಟ್ರೇಲರ್ 15 ಲಕ್ಷ ವೀವ್ಸ್ ಕಂಡಿದೆ.